ಮಹಾರಾಷ್ಟ್ರದಲ್ಲಿ ಭಾರೀ ಮಳೆ: ಬೆಳಗಾವಿ ಗಡಿಭಾಗದ ಎಲ್ಲ ಬ್ಯಾರೇಜ್ ಜಲಾವೃತ
ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ಮತ್ತೆ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹಾಗೂ ವಿವಿಧ ಜಲಾಶಯಗಳಿಂದ ನೀರು ಬಿಡುಗಡೆ ಮಾಡುತ್ತಿರುವುದರಿಂದ ರಾಜ್ಯಕ್ಕೆ ಬುಧವಾರ 76,288 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದಾಗಿ ನೀರಿನ ಮಟ್ಟ ಸುಮಾರು 4 ಅಡಿ ಮತ್ತೆ ಏರಿಕೆಯಾಗಿದ್ದು, ಕೆಳಹಂತದ ಬ್ಯಾರೇಜ್‌ಗಳು ಮತ್ತೆ ಮುಳುಗಡೆಯಾಗಿವೆ. ರಾಧಾನಗರ ಜಲಾಶಯದಿಂದ 1,400 ಕ್ಯೂಸೆಕ್, ವಾರಣಾ-6,900, ಧೂವ್-1,668 ಮತ್ತು ಕನ್ಹೇರದಿಂದ 3,649 ಕ್ಯೂಸೆಕ್ ಬಿಡುಗಡೆಯಿಂದಾಗಿ ಸುಳಕೂಡ ಬ್ಯಾರೇಜ್ ಮುಖಾಂತರ ದೂಧಗಂಗಾ ನದಿಗೆ 14,080 ಕ್ಯೂಸೆಕ್ ಮತ್ತು ಕೃಷ್ಣಾ ನದಿಗೆ … Continue reading ಮಹಾರಾಷ್ಟ್ರದಲ್ಲಿ ಭಾರೀ ಮಳೆ: ಬೆಳಗಾವಿ ಗಡಿಭಾಗದ ಎಲ್ಲ ಬ್ಯಾರೇಜ್ ಜಲಾವೃತ
Copy and paste this URL into your WordPress site to embed
Copy and paste this code into your site to embed