‘ಹರಿಪ್ರಸಾದ್ ಮೆಂಟಲ್ ಆಗಿರಬಹುದು’: ಅಭಯ ಪಾಟೀಲ ವಿವಾದಾತ್ಮಕ ಹೇಳಿಕೆ

ಬೆಳಗಾವಿ: ಬೆಳಗಾವಿ ದಕ್ಷಿಣ ಮತಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ವಿವಾದ ಇದೀಗ ವೈಯಕ್ತಿಕ ವಾಗ್ದಾಳಿಗೆ ತಿರುಗಿದೆ. ‘ಬಿ.ಕೆ. ಹರಿಪ್ರಸಾದ್ ಅವರು ಅಧ್ಯಕ್ಷರಾದ ಬಳಿಕ ಮೆಂಟಲ್ ಆಗಿರಬಹುದು; ವಯಸ್ಸಾದಂತೆ ಸಮಸ್ಯೆ ಹೆಚ್ಚಾಗಿರಬಹುದು’ ಎಂದು ಶಾಸಕ ಅಭಯ ಪಾಟೀಲ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕ್ಷೇತ್ರದ ಸುಮಾರು 2,700 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಲು ಒತ್ತಡ ಹೇರಿದ್ದಾರೆ ಎಂಬ ಹರಿಪ್ರಸಾದ್ ಆರೋಪಕ್ಕೆ ದಾಖಲೆಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ‘ನನ್ನ ಕನ್ನಡ ಪತ್ರವನ್ನು ಸರಿಯಾಗಿ ಓದದೆ, ಅದರ ಅರ್ಥವನ್ನೇ ತಿರುಚಿದ್ದಾರೆ. ಮೊದಲು ಕನ್ನಡ ಕಲಿತು … Continue reading ‘ಹರಿಪ್ರಸಾದ್ ಮೆಂಟಲ್ ಆಗಿರಬಹುದು’: ಅಭಯ ಪಾಟೀಲ ವಿವಾದಾತ್ಮಕ ಹೇಳಿಕೆ