ಗೃಹಲಕ್ಷ್ಮಿ ಹಣಕ್ಕಾಗಿ ಅಜ್ಜಿಯ ಕೊಲೆ: ಗೋಣಿಚೀಲದಲ್ಲಿ ಕಟ್ಟಿ ಡ್ಯಾಂಗೆ ಎಸೆದ ಮೊಮ್ಮಗ

ಬೆಳಗಾವಿ: ಹೆತ್ತವರಷ್ಟೇ ಪ್ರೀತಿಯಿಂದ ಮೊಮ್ಮಗನನ್ನು ಬೆಳೆಸಿದ್ದ ಅಜ್ಜಿಯ ಪಾಲಿಗೆ ಅದೇ ಮೊಮ್ಮಗ ಯಮನಾಗಿ ಬಂದಿದ್ದಾನೆ. ವೃದ್ಧಾಪ್ಯದಲ್ಲಿ ಆಸರೆಯಾಗಬೇಕಿದ್ದ ಮೊಮ್ಮಗನೇ, ಗೃಹಲಕ್ಷ್ಮಿ ಯೋಜನೆಯ ಹಣದ ಮೇಲಿನ ಆಸೆಗೆ ಅಜ್ಜಿಯ ಉಸಿರನ್ನೇ ನಿಲ್ಲಿಸಿದ್ದಾನೆ. ತಿಂಗಳಿಗೆ ಬರುತ್ತಿದ್ದ ಗೃಹಲಕ್ಷ್ಮಿ ಹಣದಲ್ಲಿ ತನಗೂ ಪಾಲು ನೀಡಬೇಕೆಂಬ ಆತನ ದುರಾಸೆಗೆ ಅಜ್ಜಿ ಒಪ್ಪದಿದ್ದುದೇ ಕೊಲೆಗೆ ಕಾರಣವಾಗಿದೆ. ಅಜ್ಜಿ-ಮೊಮ್ಮಗನ ಪವಿತ್ರ ಸಂಬಂಧವನ್ನೇ ಹಣದ ಆಸೆ ಬಲಿ ಪಡೆದಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದ ಹಮ್ಮವ್ವ ಬಾಲಪ್ಪ ಸನದಿ (78) ಕೊಲೆಯಾದ … Continue reading ಗೃಹಲಕ್ಷ್ಮಿ ಹಣಕ್ಕಾಗಿ ಅಜ್ಜಿಯ ಕೊಲೆ: ಗೋಣಿಚೀಲದಲ್ಲಿ ಕಟ್ಟಿ ಡ್ಯಾಂಗೆ ಎಸೆದ ಮೊಮ್ಮಗ