ಬಾಂಗ್ಲಾ ವಲಸಿಗರೆಂಬ ಶಂಕೆ: ಚಿನ್ನದ ಕಾರ್ಮಿಕರ ವಿಚಾರಣೆ

ಬೆಳಗಾವಿ: ಹುಬ್ಬಳ್ಳಿಯಿಂದ ಬೆಳಗಾವಿಗೆ ಮೂರು ಬಸ್‌ನಲ್ಲಿ ಬಂದಿದ್ದಾರೆ ಎಂದು ಹೇಳಲಾಗಿದ್ದ 20 ಮಂದಿಯನ್ನು ಪೊಲೀಸರು ತಪಾಸಣೆ ನಡೆಸಿದ್ದು, ಇವರ‍್ಯಾರೂ ಬಾಂಗ್ಲಾ ವಲಸಿಗರಲ್ಲ, ಬದಲಾಗಿ ಚುನಾವಣೆ ಮುಗಿಸಿ ತಮ್ಮ ವೃತ್ತಿಗೆ ಮರಳಿ ಬಂದಿರುವ ಬಂಗಾಳ ಮೂಲದ ಚಿನ್ನದ ಕೆಲಸದ ಕೂಲಿ ಕಾರ್ಮಿಕರು ಎಂದು ತಿಳಿದು ಬಂದಿದೆ. ಡಿಸಿಪಿ ನಾರಾಯಣ ಭರಮಣಿಯವರ ನೇತೃತ್ವದಲ್ಲಿ ಬೆಳಗಾವಿ ಬಸ್ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿ ಮೂರು ಬಸ್‌ಗಳಲ್ಲಿ ಬಂದಿಳಿದ 20 ಮಂದಿಯನ್ನು ಮಾಳಮಾರುತಿ ಪೊಲೀಸ್ ಠಾಣೆಗೆ ಕರೆದೊಯ್ದು ಆಧಾರ ಕಾರ್ಡ್‌, ಮೊಬೈಲ್ ಫೋನ್ ಸೇರಿದಂತೆ … Continue reading ಬಾಂಗ್ಲಾ ವಲಸಿಗರೆಂಬ ಶಂಕೆ: ಚಿನ್ನದ ಕಾರ್ಮಿಕರ ವಿಚಾರಣೆ