ಗೋಕಾಕ್‌ನಲ್ಲಿ ಗುಂಪು ಘರ್ಷಣೆ: ಮಾರಕಾಸ್ತ್ರ ದಾಳಿ, ಠಾಣೆ ಮುಂದೆ ಪ್ರತಿಭಟನೆ

ಹಣಕಾಸಿನ ವ್ಯವಹಾರ ವಿವಾದ ರಕ್ತಪಾತಕ್ಕೆ ತಿರುಗಿತು: ಗೋಕಾಕ್‌ನಲ್ಲಿ ಯುವಕ ಗಂಭೀರ ಗಾಯ ಗೋಕಾಕ್: ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ವಿವಾದ ಎರಡು ಗುಂಪುಗಳ ನಡುವಿನ ಘರ್ಷಣೆಗೆ ತಿರುಗಿ, ಒಬ್ಬ ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಸಂಜೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಲಕ್ಷ್ಮೀ ಬಡಾವಣೆಯ ಇಂಡಸ್ಟ್ರಿಯಲ್ ಎಸ್ಟೇಟ್ ಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ ವರುಣ ಸಂತೋಷ್ ಗೊಲ್ಲರ್ (16) ಎಂಬ ಯುವಕ ಮಾರಕಾಸ್ತ್ರಗಳಿಂದ ನಡೆದ ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಯ ಖಾಸಗಿ … Continue reading ಗೋಕಾಕ್‌ನಲ್ಲಿ ಗುಂಪು ಘರ್ಷಣೆ: ಮಾರಕಾಸ್ತ್ರ ದಾಳಿ, ಠಾಣೆ ಮುಂದೆ ಪ್ರತಿಭಟನೆ