ಬೇಡಿಕೆ ಈಡೇರಿಕೆಗೆ ಪಟ್ಟು: ಕಿತ್ತೂರಿನಿಂದ ಧಾರವಾಡದತ್ತ ರೈತರ ನಡಿಗೆ
ಬೆಳಗಾವಿ (ಚನ್ನಮ್ಮನ ಕಿತ್ತೂರು): ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಕಿತ್ತೂರಿನಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು. ಶನಿವಾರ ಸಂಜೆ ಸಿಎಂ ಸಭೆ ನಂತರ ಕಿತ್ತೂರಿನಲ್ಲೇ ವಾಸ್ತವ್ಯ ಮಾಡಿದ್ದ ರೈತರು ಮಧ್ಯಾಹ್ನ ಧಾರವಾಡದತ್ತ ಪಾದಯಾತ್ರೆ ಆರಂಭಿಸಿದರು. ರೈತ ಮುಖಂಡರಾದ ಚೂನಪ್ಪ ಪೂಜಾರಿ ಹಾಗೂ ಶಶಿಕಾಂತ ಗುರೂಜಿ ಅವರು ಧಾರವಾಡದಲ್ಲಿ ರೈತರ ಸಭೆಯನ್ನುದ್ದೇಶಿಸಿ ಮಾತನಾಡಿದ ಬಳಿಕ ಚೂನಪ್ಪ ಪೂಜಾರಿ ಅವರು ಸಂಜೆ ಕಿತ್ತೂರಿಗೆ ಆಗಮಿಸಿ ರೈತರ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಮಧ್ಯಾಹ್ನ 12 ಗಂಟೆಗೆ ಧಾರವಾಡದಲ್ಲಿ … Continue reading ಬೇಡಿಕೆ ಈಡೇರಿಕೆಗೆ ಪಟ್ಟು: ಕಿತ್ತೂರಿನಿಂದ ಧಾರವಾಡದತ್ತ ರೈತರ ನಡಿಗೆ
Copy and paste this URL into your WordPress site to embed
Copy and paste this code into your site to embed