ತಾಯಿಯನ್ನೇ ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋದ ಮಗ!
ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾದ ವೃದ್ಧೆ: ತಾಯಿಯನ್ನು ಬಿಟ್ಟು ಪರಾರಿಯಾದ ಪುತ್ರ, ವೈರಲ್ ಆಯ್ತು ವೃದ್ಧೆಯ ನೋವು – ಮಾನವೀಯತೆ ಮರೆತ ಮಗನ ವಿರುದ್ಧ ಕಠಿಣ ಕ್ರಮಕ್ಕೆ ಜನರ ಒತ್ತಾಯ ಬೆಳಗಾವಿ: ಜನ್ಮ ನೀಡಿ, ಸಾಕಿ ಸಲುಹಿ, ಬದುಕಿನ ಕೊನೆಯ ಉಸಿರಿನವರೆಗೂ ಮಗನ ನೆರಳೇ ಆಶ್ರಯವೆಂದು ನಂಬಿದ್ದ ವೃದ್ಧ ತಾಯಿಯನ್ನೇ ಮಗನೊಬ್ಬ ತಡರಾತ್ರಿ ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮುನವಳ್ಳಿ ಹೊರವಲಯದಲ್ಲಿ ಬೆಳಕಿಗೆ ಬಂದಿದೆ. ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾದ ವೃದ್ಧೆ: … Continue reading ತಾಯಿಯನ್ನೇ ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋದ ಮಗ!
Copy and paste this URL into your WordPress site to embed
Copy and paste this code into your site to embed