ನೀರಿಗಾಗಿ ದಯಾಮರಣ ಕೇಳಿದ ದಂಪತಿ

ಬೆಳಗಾವಿ: ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮನೆಯ ನಲ್ಲಿಯ ಸಂಪರ್ಕ ಕಡಿತಗೊಳಿಸಿದ್ದನ್ನು ವಿರೋಧಿಸಿ ಪಟ್ಟಣದ ಮಹಾಂತೇಶ ಸವದಿ ಹಾಗೂ ಆತನ ಪತ್ನಿ ಶ್ರುತಿ ತಹಶೀಲ್ದಾರ್ ಕಚೇರಿಗೆ ತೆರಳಿ ದಯಾಮರಣ ಕೋರಿ ಮನವಿ ಸಲ್ಲಿಸಿದ್ದಾರೆ. ಆಸ್ತಿ ಕುರಿತು ಮುಂಜುನಾಥ ಹಾಗೂ ಸಹೋದರ ನಡುವೆ ವ್ಯಾಜ್ಯವಿದ್ದು ಈವರೆಗೆ ಇತ್ಯರ್ಥಗೊಂಡಿಲ್ಲ. ಕೆಲ ಪಪಂ ಸದಸ್ಯರು ಹಾಗೂ ಅಧಿಕಾರಿಗಳು ಪತಿಯ ಸಹೋದರನಿಗೆ ಬೆಂಬಲ ನೀಡಿದ್ದು ಉದ್ದೇಶಪೂರ್ವಕವಾಗಿ ಕೆಲ ದಿನಗಳಿಂದ ನಮ್ಮ ಮನೆಯ ನಲ್ಲಿ ಸಂಪರ್ಕ ಕಡಿತಗೊಳಿಸಿದ್ದಾರೆ. ಕುಡಿಯಲು ನೀರು ಸಹ ದೊರಕದಂತೆ … Continue reading ನೀರಿಗಾಗಿ ದಯಾಮರಣ ಕೇಳಿದ ದಂಪತಿ