ಬೆಳಗಾವಿ – ಹನಿ ಟ್ರ್ಯಾಪ್ ಜಾಲ ಬಯಲು: ಫ್ಯಾಷನ್ ಡಿಸೈನರ್ ಬಂಧನ

ಬೆಳಗಾವಿ ಹನಿ ಟ್ರ್ಯಾಪ್ ಪ್ರಕರಣ: ಪ್ರಮುಖ ಆರೋಪಿಯ ಬಂಧನ, ಸಹಚರ ಪರಾರಿ ಬೆಳಗಾವಿ: ನಗರದ ಶ್ರೀಮಂತ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ಹನಿ ಟ್ರ್ಯಾಪ್ ನಡೆಸುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಮೂಲದ ಫ್ಯಾಷನ್ ಡಿಸೈನರ್ ದೀಪಾ ಅವಟಗಿ (33) ಬಂಧಿತ ಆರೋಪಿಯಾಗಿದ್ದು, ಆಕೆಯ ಸಹಚರ ಶಿವಾನಂದ ಮಠಪತಿ ಪರಾರಿಯಾಗಿದ್ದಾನೆ. ಈ ಪ್ರಕರಣವನ್ನು ಟಿಳಕವಾಡಿ ಪೊಲೀಸರು ಭೇದಿಸಿದ್ದು, ಆರೋಪಿಯ ವಿರುದ್ಧ ಹಲವು ಗಂಭೀರ ಆರೋಪಗಳು ಹೊರಬಂದಿವೆ. … Continue reading ಬೆಳಗಾವಿ – ಹನಿ ಟ್ರ್ಯಾಪ್ ಜಾಲ ಬಯಲು: ಫ್ಯಾಷನ್ ಡಿಸೈನರ್ ಬಂಧನ