ಬೆಳಗಾವಿಯಲ್ಲಿ ರೈತರ ‘ಜೈಲ್ ಭರೋ’ ಚಳವಳಿ ವೇಳೆ ರೈತ ಅಸ್ವಸ್ಥ
ಬೆಳಗಾವಿ: ಕಬ್ಬಿಗೆ ನ್ಯಾಯಯುತ ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಮ್ಮಿಕೊಂಡಿದ್ದ ‘ಜೈಲ್ ಭರೋ’ ಚಳವಳಿಯ ವೇಳೆ ತೀವ್ರ ಹೈಡ್ರಾಮಾ ನಡೆದಿದ್ದು, ಪೊಲೀಸರು ಬಲವಂತವಾಗಿ ರೈತರನ್ನು ವಶಕ್ಕೆ ಪಡೆಯುವಾಗ ತಳ್ಳಾಟ-ನೂಕಾಟ ಏರ್ಪಟ್ಟು ರೈತರೊಬ್ಬರು ತೀವ್ರವಾಗಿ ಅಸ್ವಸ್ಥಗೊಂಡಿರುವ ಘಟನೆ ಗುರುವಾರ ನಡೆದಿದೆ. ತಾಲೂಕಿನ ಭೂತರಾಮನಹಟ್ಟಿ ಗ್ರಾಮದ ಮುಕ್ತಿಮಠದ ಬಳಿ ಜಮಾಯಿಸಿದ್ದ ನೂರಾರು ರೈತರು ಬೆಳಗಾವಿ ನಗರದ ಹಿಂಡಲಗಾ ಜೈಲಿನತ್ತ ಪಾದಯಾತ್ರೆ ಬೆಳೆಸಲು ಮುಂದಾದರು. ಈ ವೇಳೆ ನಗರ ಪ್ರವೇಶಿಸದಂತೆ ತಡೆದ … Continue reading ಬೆಳಗಾವಿಯಲ್ಲಿ ರೈತರ ‘ಜೈಲ್ ಭರೋ’ ಚಳವಳಿ ವೇಳೆ ರೈತ ಅಸ್ವಸ್ಥ
Copy and paste this URL into your WordPress site to embed
Copy and paste this code into your site to embed