ಬೆಳಗಾವಿ: 300 ವರ್ಷಗಳಷ್ಟು ಹಳೆಯ ಮೆಟ್ಟಿಲುಬಾವಿಗೆ ಮರುಜೀವ

ಶಿವಲಿಂಗದಂತೆ ಕಾಣುವ ಅಪರೂಪದ ಮೆಟ್ಟಿಲುಬಾವಿ: ಬೆಳಗಾವಿಯಲ್ಲಿ ಪರಂಪರೆ ಸಂರಕ್ಷಣೆಯ ಮಾದರಿ – ಕಸ-ಮಣ್ಣಿನಡಿ ಹೂತಿದ್ದ ಐತಿಹಾಸಿಕ ಸ್ಮಾರಕ ಪುನಃ ಅನಾವರಣ – 53 ಕಲ್ಲಿನ ಮೆಟ್ಟಿಲುಗಳು ಬೆಳಕಿಗೆ ಬೆಳಗಾವಿ: ಹಲವು ವರ್ಷಗಳಿಂದ ಕಸ, ಮಣ್ಣು ಮತ್ತು ಅವಶೇಷಗಳಡಿ ಹೂತುಹೋಗಿದ್ದ ಸುಮಾರು 300 ವರ್ಷಗಳಷ್ಟು ಹಳೆಯ ಐತಿಹಾಸಿಕ ಮೆಟ್ಟಿಲುಬಾವಿ (Stepwell)ಯನ್ನು ಬೆಳಗಾವಿ ತಾಲೂಕಿನ ಮುತಗಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಂಚವೀರ ನಗರದಲ್ಲಿ ಯಶಸ್ವಿಯಾಗಿ ಪುನಃಸ್ಥಾಪಿಸಲಾಗಿದೆ. ಪಾರಂಪರಿಕ ಜಲಮೂಲ ಸಂರಕ್ಷಣೆಯ ಮಹತ್ವವನ್ನು ಮತ್ತೊಮ್ಮೆ ಸಾರಿರುವ ಈ ಕಾರ್ಯಕ್ಕೆ ಸ್ಥಳೀಯರು, ಸ್ವಯಂಸೇವಕರು … Continue reading ಬೆಳಗಾವಿ: 300 ವರ್ಷಗಳಷ್ಟು ಹಳೆಯ ಮೆಟ್ಟಿಲುಬಾವಿಗೆ ಮರುಜೀವ