ಯುವಕನ ಮೇಲೆ ಪೊಲೀಸರ ಹಲ್ಲೆ ಆರೋಪ: ಪ್ರತಿಭಟನೆಯಿಂದ ಗಣಪತಿ ದರ್ಶನ ಸ್ಥಗಿತ
ಬೆಳಗಾವಿ: ಸಂಕೇಶ್ವರ ಪಟ್ಟಣದ ನೀಲಗಾರ ಗಣಪತಿಯ ಬಂದೋಬಸ್ತಿ ಹೆಸರಿನಲ್ಲಿ ಐವರು ಪೋಲೀಸರು ಅದೇ ಗಲ್ಲಿಯ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದರೆನ್ನಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರ ಹಲ್ಲೆ ಪ್ರಕರಣವನ್ನು ಖಂಡಿಸಿ ನಾಗರಿಕರು ಪ್ರತಿಭಟನೆ ನಡೆಸಿದ್ದು, ಇದರಿಂದ ಕೆಲಹೊತ್ತು ನೀಲಗಾರ ಗಣೇಶನ ದರ್ಶನವನ್ನು ತಡೆಹಿಡಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಹಲ್ಲೆಗೆ ಒಳಗಾಗಿರುವ ಯುವಕನನ್ನು ರಾಹುಲ್ ಕುಂಬಾರ ಎಂದು ಗುರುತಿಸಲಾಗಿದ್ದು, ಈತನ ಮನೆಯು ನೀಲಗಾರ ಗಣಪತಿ ಪ್ರತಿಷ್ಠಾಪನೆ ಮಾಡಲಾದ ಹೆದ್ದುರಶೆಟ್ಟಿಗಲ್ಲಿ ಬಳಿಯ ಕುಂಬಾರಗಲ್ಲಿಯಲ್ಲಿ ಇದ್ದು, … Continue reading ಯುವಕನ ಮೇಲೆ ಪೊಲೀಸರ ಹಲ್ಲೆ ಆರೋಪ: ಪ್ರತಿಭಟನೆಯಿಂದ ಗಣಪತಿ ದರ್ಶನ ಸ್ಥಗಿತ
Copy and paste this URL into your WordPress site to embed
Copy and paste this code into your site to embed