9 ವರ್ಷದ ಬಹಿಷ್ಕಾರ ಮತ್ತೆ ವೈರಲ್: ಉಪನ್ಯಾಸಕನಿಂದ ದೂರು
ಬೆಳಗಾವಿ: ಸುಮಾರು ಒಂಬತ್ತು ವರ್ಷಗಳ ಹಿಂದಿನ ‘ಸಾಮಾಜಿಕ ಬಹಿಷ್ಕಾರ’ದ ಗಾಯ ಮತ್ತೆ ಕೆದಕಿ, ವಾಟ್ಸಪ್ ಗುಂಪುಗಳ ಮೂಲಕ ತಮ್ಮ ಹಾಗೂ ಕುಟುಂಬದ ಮಾನಹಾನಿಗೆ ಯತ್ನಿಸಲಾಗುತ್ತಿದೆ ಎಂದು ಯಮಕನಮರಡಿಯ ಉಪನ್ಯಾಸಕ ವಿಜಯಕುಮಾರ ಗಂಗಾಧರ ಮೇದಾರ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯದಾದ್ಯಂತ ಮೇದಾರ ಸಮಾಜದ ಸುಮಾರು 18 ರಿಂದ 20 ವಾಟ್ಸಪ್ ಗುಂಪುಗಳಲ್ಲಿ ತಮ್ಮ ಕುಟುಂಬದ ವಿರುದ್ಧ ಸಂದೇಶ ಹರಿಬಿಟ್ಟು ಸಾಮಾಜಿಕ ಪ್ರತಿಷ್ಠೆಗೆ ಧಕ್ಕೆ ತರಲಾಗಿದೆ ಎಂದು ಅವರು ಬೆಳಗಾವಿ ಜಿಲ್ಲಾಧಿಕಾರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ. ಹುಕ್ಕೇರಿ ತಾಲೂಕಿನ ಯಮಕನಮರಡಿಯ … Continue reading 9 ವರ್ಷದ ಬಹಿಷ್ಕಾರ ಮತ್ತೆ ವೈರಲ್: ಉಪನ್ಯಾಸಕನಿಂದ ದೂರು
Copy and paste this URL into your WordPress site to embed
Copy and paste this code into your site to embed