Women’s Asia Cup: ‘ಪಾಕ್ ಕೈಯಿಂದ ಟ್ರೋಫಿ ಪಡೆಯಲ್ಲ’ ಎಂದ ಬಿಸಿಸಿಐ, ಪರ್ಯಾಯ ಸಲಹೆ ತಿರಸ್ಕರಿಸಿದ ಎಸಿಸಿ!

ಭಾರತ ಮತ್ತು ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಇದೀಗ ಕ್ರಿಕೆಟ್ ಮೈದಾನದಲ್ಲೂ ತೀವ್ರ ಸ್ವರೂಪ ಪಡೆದುಕೊಂಡಿದೆ. ಮಹಿಳಾ ಏಷ್ಯಾ ಕಪ್ 2026ರ ಟ್ರೋಫಿ ಪ್ರದಾನ ಸಮಾರಂಭವನ್ನು ಭಾರತದ ಮಹಿಳಾ ತಂಡ ಬಹಿಷ್ಕರಿಸಿರುವ ಹಿಂದಿನ ಅಸಲಿ ಕಾರಣವನ್ನು ಬಿಸಿಸಿಐ ಬಹಿರಂಗಪಡಿಸಿದೆ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ಮುಖ್ಯಸ್ಥ ಹಾಗೂ ಪಾಕ್ ಗೃಹ ಸಚಿವ ಮೋಸಿನ್ ನಖ್ವಿ ಅವರು ಟ್ರೋಫಿ ವಿತರಿಸುವುದಾದರೆ, ನಾವು ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಬಿಸಿಸಿಐ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗೆ (ACC) ಖಡಕ್ ಎಚ್ಚರಿಕೆ ನೀಡಿತ್ತು. ಪರ್ಯಾಯ ಸಲಹೆ … Continue reading Women’s Asia Cup: ‘ಪಾಕ್ ಕೈಯಿಂದ ಟ್ರೋಫಿ ಪಡೆಯಲ್ಲ’ ಎಂದ ಬಿಸಿಸಿಐ, ಪರ್ಯಾಯ ಸಲಹೆ ತಿರಸ್ಕರಿಸಿದ ಎಸಿಸಿ!