ಸ್ಟಾಪ್ ಇದ್ದರೂ ಬಸ್ ನಿಲ್ಲಿಸಲಿಲ್ಲ: ಬೈಕ್ ಅಡ್ಡಗಟ್ಟಿ ವಾಪಸ್ ಕರೆತಂದ ಗ್ರಾಮಸ್ಥರು!

ಬಾಗಲಕೋಟೆ (ಕುಳಗೇರಿ ಕ್ರಾಸ್): ನಿಗದಿತ ಬಸ್ ನಿಲ್ದಾಣದಲ್ಲಿ ನಿಲ್ಲಿಸದೆ ವೇಗವಾಗಿ ತೆರಳುತ್ತಿದ್ದ ಸಾರಿಗೆ ಬಸ್‌ಗೆ ಬೈಕ್ ಅಡ್ಡಗಟ್ಟಿ ತಡೆದ ಗ್ರಾಮಸ್ಥರು, ಬಸ್‌ ಅನ್ನು ವಾಪಸ್ ನಿಲ್ದಾಣಕ್ಕೆ ಕರೆತಂದು ಚಾಲಕನನ್ನು ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ಬೆಳಿಗ್ಗೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ನಡೆದಿದೆ. ಕುಳಗೇರಿ ಕ್ರಾಸ್ ಗ್ರಾಮದ ರಾಷ್ಟ್ರೀಯ ಹೆದ್ದಾರಿ 218ರ ಮೂಲಕ ನಿತ್ಯ ಸುಮಾರು 400ಕ್ಕೂ ಹೆಚ್ಚು ಸಾರಿಗೆ ಬಸ್‌ಗಳು ಸಂಚರಿಸುತ್ತವೆ. ಆದರೆ, ಕೆಲವು ಬಸ್ ಚಾಲಕರು ನಿಗದಿತ ನಿಲ್ದಾಣದಲ್ಲಿ ಬಸ್ ನಿಲ್ಲಿಸದೆ ತೆರಳುತ್ತಿರುವುದರಿಂದ ಪ್ರಯಾಣಿಕರು … Continue reading ಸ್ಟಾಪ್ ಇದ್ದರೂ ಬಸ್ ನಿಲ್ಲಿಸಲಿಲ್ಲ: ಬೈಕ್ ಅಡ್ಡಗಟ್ಟಿ ವಾಪಸ್ ಕರೆತಂದ ಗ್ರಾಮಸ್ಥರು!