ಶ್ರೀಗಳ ವಿರುದ್ಧ ವಾಗ್ದಾಳಿ ಮುಂದವರಿಸಿದ ಕಾಶಪ್ಪನವರ
ಬಾಗಲಕೋಟೆ: ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀ ವಿರುದ್ಧ ಎರಡನೇ ದಿನವೂ ಸಚಿವ ವಿಜಯಾನಂದ ಕಾಶಪ್ಪನವರ ತಮ್ಮ ವಾಗ್ದಾಳಿ ಮುಂದವರಿಸಿದ್ದಾರೆ. ಅತ್ತ ಶ್ರೀಗಳು ಕೂಡ ತಮ್ಮ ವಾಟ್ಸಪ್ ಸ್ಟೇಟಸ್‌ನಲ್ಲಿ ಅಧಿಕಾರ ಶಶ್ವಾತವಲ್ಲ ಎಂದು ಪರೋಕ್ಷ ಟಾಂಗ್ ನೀಡಿರುವ ಪೋಸ್ಟ್ ಹಾಕಿದ್ದಾರೆ. ಶನಿವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಕಾಶಪ್ಪನವರ, ನಾನು ಅವನಿಂದ ಕಲಿಯಬೇಕಿರೋದು ಏನೂ ಇಲ್ಲ, ಚಿಕ್ಕ ಮಕ್ಕಳಿಂದ ಪೋಸ್ಟ್ ಮಾಡುವ ಆ ಸ್ವಾಮೀಜಿಗೆ ವಯಸ್ಸು ಎಷ್ಟು ಇದೆ ಅಂತ ಮೊದಲು ಕೇಳಿ, ಅವನ ವಯಸ್ಸು ಎಷ್ಟಿದೆ, ಪ್ರಬುದ್ಧತೆ … Continue reading ಶ್ರೀಗಳ ವಿರುದ್ಧ ವಾಗ್ದಾಳಿ ಮುಂದವರಿಸಿದ ಕಾಶಪ್ಪನವರ
Copy and paste this URL into your WordPress site to embed
Copy and paste this code into your site to embed