ಪರಿಹಾರ, ನಿವೇಶನ ಹಂಚಿಕೆ ವಿಳಂಬ: ಅಧಿಕಾರಿಗೆ ಚಪ್ಪಲಿ ಏಟು..!
ಬಾಗಲಕೋಟೆಯಲ್ಲಿ ಬಿಟಿಡಿಎ ಕಚೇರಿ ಮುಂದೆ ಹೈಡ್ರಾಮಾ: ಬಿಟಿಡಿಎ ಅಧಿಕಾರಿಗೆ ರೈತನಿಂದ ಚಪ್ಪಲಿ ಏಟು ಬಾಗಲಕೋಟೆ : ನಿವೇಶನ ಮತ್ತು ಪರಿಹಾರಧನ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರೈತನೊಬ್ಬ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ (BTDA) ಅಧಿಕಾರಿಗೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಮಾಹಿತಿಯ ಪ್ರಕಾರ, ಬಿಟಿಡಿಎ ಸಿಬ್ಬಂದಿಯೊಬ್ಬರಿಗೆ ಕೋಪಗೊಂಡ ರೈತ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ನಿವೇಶನ … Continue reading ಪರಿಹಾರ, ನಿವೇಶನ ಹಂಚಿಕೆ ವಿಳಂಬ: ಅಧಿಕಾರಿಗೆ ಚಪ್ಪಲಿ ಏಟು..!
Copy and paste this URL into your WordPress site to embed
Copy and paste this code into your site to embed