ವರ್ಷಪೂರ್ತಿ ರಾಜ್ಯೋತ್ಸವ ಆಚರಿಸುವ ಏಕೈಕ ಮಠ: ನವೆಂಬರ್ ೧ರಂದು ಕನ್ನಡ ಜಾತ್ರೆ

ಪ್ರತಿ ವರ್ಷ ಭುವನೇಶ್ವರಿ ರಥೋತ್ಸವ ಎಳಿಯೋದು ಇಲ್ಲಿಯೇ – ಈ ಕನ್ನಡ ಜಾತ್ರೆಯಲ್ಲಿ ಸಾವಿರಾರು ಕನ್ನಡ ಭಕ್ತರು ಭಾಗಿ ಆರ್ ಎಸ್ ಹಿರೇಮಠ. ಕುಳಗೇರಿ ಕ್ರಾಸ್: ಮಠಗಳೆಂದರೆ ಪುರಾಣ-ಪ್ರವಚನ, ಪೂಜೆ-ಪುನಸ್ಕಾರ, ಧಾರ್ಮಿಕ ಕಾರ್ಯಕ್ರಮ ಜೊತೆಗೆ ದಾಸೋಹ ನಡೆಸುವುದು ಎಂದು ಭಾವಿಸುವುದು ಸಹಜ. ಆದರೆ ಕನ್ನಡ, ಕನ್ನಡಿಗ, ಕರ್ನಾಟಕ ಎಂದು ಕನ್ನಡದ ಕಟ್ಟಾಳು ಪೂಜ್ಯ ಶಾಂತಲಿಂಗ ಸ್ವಾಮಿಜಿ ಧಾರ್ಮಿಕ ಕಾರ್ಯಕ್ರಮ ನಡೆಸುವುದರ ಜೊತೆಗೆ ಭಾಷೆ, ನೆಲ-ಜಲ, ಹೀಗೆ ಸದ್ದಿಲ್ಲದೇ ನಮ್ಮ ಕನ್ನಡ ಉಳಿಸಿ-ಬೆಳೆಸುವಲ್ಲಿ ನೀರಂತರ ಕನ್ನಡ ಕೆಲಸ ಮಾಡುತ್ತಿರುವ … Continue reading ವರ್ಷಪೂರ್ತಿ ರಾಜ್ಯೋತ್ಸವ ಆಚರಿಸುವ ಏಕೈಕ ಮಠ: ನವೆಂಬರ್ ೧ರಂದು ಕನ್ನಡ ಜಾತ್ರೆ