ಬಾಗಲಕೋಟೆ ಉಪಚುನಾವಣೆ: ಮತದಾನ‌ ಫಸ್ಟ್‌ಕ್ಲಾಸ್

ಬಾಗಲಕೋಟೆ: ತೀವ್ರ ಜಿದ್ದಾಜಿದ್ದಿಯ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಗುರುವಾರ ಜರುಗಿದ ಉಪಚುನಾವಣೆಯಲ್ಲಿ ಶೇ. 72 ಮತದಾನವಾಗಿದೆ. ಅಲ್ಲಲ್ಲಿ ವಾಗ್ವಾದಗಳು ಜರುಗಿದ್ದು ಬಿಟ್ಟರೆ ಮತದಾನ ಸಂಪೂರ್ಣ ಶಾಂತಿಯುತವಾಗಿ ನಡೆದಿದೆ. ಬೆಳಗ್ಗೆ 7 ಗಂಟೆಯಿಂದಲೇ ಜನ ಮತಗಟ್ಟೆಗಳ ಎದುರು ಸಾಲುಗಟ್ಟಿನಿಂತು ಉತ್ಸಾಹದಿಂದ ಮತದಾನ ಮಾಡಿದರು. ಬೆಳಗ್ಗೆ 9ಕ್ಕೆ ಶೇ. 11.89 ಮತದಾನದ ಮೂಲಕ ಉತ್ತಮ ಮತದಾನದ ಶುಭಸೂಚನೆ ಸಿಕ್ಕಿತು. ಮುಂದೆ ಅದೇ ಏರಗತಿಯ ಟ್ರೆಂಡ್ ಮುಂದವರಿಯಿತು. ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಹಾಗೂ ಬಿಜೆಪಿ ಅಭ್ಯರ್ಥಿ ಡಾ. ವೀರಣ್ಣ ಚರಂತಿಮಠ … Continue reading ಬಾಗಲಕೋಟೆ ಉಪಚುನಾವಣೆ: ಮತದಾನ‌ ಫಸ್ಟ್‌ಕ್ಲಾಸ್