ಬಾಗಲಕೋಟೆ ಉಪಚುನಾವಣೆ LIVE: ಕ್ಷಣಕ್ಷಣದ ಅಪ್‌ಡೇಟ್
ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಇಂದು ಬೆಳಿಗ್ಗೆ 7 ಗಂಟೆಯಿಂದ ಶಾಂತಿಯುತವಾಗಿ ಆರಂಭಗೊಂಡಿದ್ದು, ಮತದಾರರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆರಂಭಿಕ ಗಂಟೆಗಳಲ್ಲಿ ನಿಧಾನಗತಿಯಲ್ಲಿದ್ದ ಮತದಾನ, ನಂತರ ಕ್ರಮೇಣ ವೇಗ ಪಡೆದುಕೊಂಡು ಶಾಂತಿಯುತ ಮತದಾನ ನಡೆಯುತ್ತಿದೆ. ದಿನದ ಬೆಳವಣಿಗೆಗಳ LIVE ಅಪ್‌ಡೇಟ್ ಇಲ್ಲಿದೆ… 9 ಗಂಟೆ ವೇಳೆ 11.87 ಶೇ. ಮತದಾನ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಮತದಾನ ಬಾಗಲಕೋಟೆ ಉಪ ಚುನಾವಣೆ ವಿಧಾನದ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಮತದಾನಕ್ಕೂ ಮುನ್ನ ತಂದೆ ಸಮಾಧಿಗೆ … Continue reading ಬಾಗಲಕೋಟೆ ಉಪಚುನಾವಣೆ LIVE: ಕ್ಷಣಕ್ಷಣದ ಅಪ್‌ಡೇಟ್
Copy and paste this URL into your WordPress site to embed
Copy and paste this code into your site to embed