ಮಳೆ ಕೈಕೊಟ್ಟರೂ ಈರುಳ್ಳಿ ಕೈಹಿಡಿಯಿತು; ರೈತರ ಜೇಬಿಗೆ ಬಂತು ಭರ್ಜರಿ ಆದಾಯ!

ಮಹಾಂತಯ್ಯ ಹಿರೇಮಠಬಾಗಲಕೋಟೆ (ಕುಳಗೇರಿ ಕ್ರಾಸ್): ಸತತ ಬರದಿಂದ ಕಂಗೆಟ್ಟಿದ್ದ ರೈತರು ಕಳೆದ ವರ್ಷ ಸಾಕಷ್ಟು ನಷ್ಟ ಅನುಭವಿಸಿ ಕಣ್ಣೀರು ಹಾಕಿದ್ದರು. ಆದರೆ ಈ ಬಾರಿಯೂ ಮಳೆ ಕೈಕೊಟ್ಟರೂ ಛಲ ಬಿಡದೆ ಈರುಳ್ಳಿ ಬೆಳೆದ ರೈತರಿಗೆ ಈಗ ಭೂಮಿತಾಯಿ ಕೈಹಿಡಿದಿದ್ದಾಳೆ. ಉತ್ತಮ ಬೆಲೆ ದೊರೆತ ಪರಿಣಾಮ ಈರುಳ್ಳಿ ಬೆಳೆದ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಕೈತುಂಬ ಆದಾಯ ಗಳಿಸುವಂತಾಗಿದೆ. ಸಮಯಕ್ಕೆ ಸರಿಯಾಗಿ ಮಳೆ ಸುರಿಯದೆ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಈ ಬಾರಿ ಯಾವ ಬೆಳೆ ಬೆಳೆಯಬೇಕು, ಯಾವ ಬೆಳೆ … Continue reading ಮಳೆ ಕೈಕೊಟ್ಟರೂ ಈರುಳ್ಳಿ ಕೈಹಿಡಿಯಿತು; ರೈತರ ಜೇಬಿಗೆ ಬಂತು ಭರ್ಜರಿ ಆದಾಯ!