ಮೇಘಾಲಯ ದಂಡಕಾರಣ್ಯದಲ್ಲಿ `ಸಂತ’ರಿಬ್ಬರು!

ದಂತಗೋಪುರ… ಸ್ವತಂತ್ರ ಭಾರತದ ರಾಜಭವನಗಳನ್ನು ಕರೆಯುತ್ತಿದ್ದುದೇ ಹೀಗೆ. ಆ ಗೋಪುರಗಳಲ್ಲಿ ಇದ್ದವರು ಕೆಳಗಿಳಿದು ಬರುವುದೇ ಅಪರೂಪ. ಹಾಗೇ ಜನಸಾಮಾನ್ಯರ ಬಿಡಿ, ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೂ ಈ ರಾಜಭವನ ಮತ್ತು ಅಲ್ಲಿಯ ದರ್ಬಾರುಗಳು ತಿಳಿಯುವುದೇ ದುಸ್ತರ ! ಅದೂ ಒಂದು ದಂತ ಕಥೆಯೇ. ಮೇಘಾಲಯ ರಾಜಭವನ, ಅಲ್ಲಿರುವ ರಾಜ್ಯಪಾಲರು, ಅವರ ನಡಾವಳಿ ಮಾತ್ರ ಈ ಮಾತಿಗೆ ಅಪವಾದ. ಮೇಘಾಲಯ ರಾಜಭವನ ಈಗ ನಿಜವಾದ ಅರ್ಥದಲ್ಲಿ ಲೋಕಭವನ. ಹಾಗೇ ದಂತಗೋಪುರದಿಂದ ರಾಜ್ಯಪಾಲರು ಸದಾ ಹಳ್ಳಿ, ಗಡಿ ಪ್ರದೇಶ, ಅರಣ್ಯ ಇಂಥಲ್ಲಿಯೇ … Continue reading ಮೇಘಾಲಯ ದಂಡಕಾರಣ್ಯದಲ್ಲಿ `ಸಂತ’ರಿಬ್ಬರು!