ಅಂಕಣ ಬರಹ | ಆರೆಸ್ಸೆಸ್ ಮುಖ್ಯಸ್ಥ, ಸಚಿವರ ಮಾತಿಗೆ ಬೇಕು ಬದ್ಧತೆ

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ ವಿದೇಶಿ ನೆಲದಲ್ಲಿ ಅವರಾಡಿದ ಮಾತು ಜಿಜ್ಞಾಸೆಗೆ ಒಳಗಾಗಿದೆ… ಸ್ವಕ್ಷೇತ್ರದಲ್ಲಿ ಇವರಾಡಿದ `ಮಾತು ಅಪದ್ಧ ಎನಿಸಿಕೊಂಡಿದೆ! ವಿಷಯ ಒಂದೇ. ಮುಸ್ಲಿಂ, ಧರ್ಮ, ಸಿದ್ಧಾಂತ..!! ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಅಂಗವಾಗಿ ಆರ್‌ಎಸ್‌ಎಸ್ ಮುಖ್ಯಸ್ಥ, ಸರ ಸಂಘಚಾಲಕ ಡಾ. ಮೋಹನ ಭಾಗ್ವತ್, ಅಮೇರಿಕಾ- ಕೆನಡಾ-ಯುಕೆ ಪ್ರವಾಸದಲ್ಲಿದ್ದಾರೆ. ಆರ್‌ಎಸ್‌ಎಸ್ ಸರ ಸಂಘ ಚಾಲಕರು ದೇಶ ಬಿಟ್ಟು ವಿದೇಶಿ ಪ್ರವಾಸ ಮಾಡಿರುವುದು ಇದೇ ಪ್ರಥಮ. ಇವರೇ ಈ ವಿಷಯದಲ್ಲಿ … Continue reading ಅಂಕಣ ಬರಹ | ಆರೆಸ್ಸೆಸ್ ಮುಖ್ಯಸ್ಥ, ಸಚಿವರ ಮಾತಿಗೆ ಬೇಕು ಬದ್ಧತೆ