ಅಂಕಣ ಬರಹ | ಕಲ್ಯಾಣ-ಕರಾವಳಿ ಬದುಕಿಗೆ ಬೇಕಿಲ್ಲ ಭಾವನೆಯ ಆಟ!
ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ ಸಾಕಿಗ ಕಲ್ಯಾಣ ಮತ್ತು ಕರಾವಳಿ ಕರ್ನಾಟಕ ಭಾಗದ ಜನರ ಬದುಕು ಬವಣೆ, ಭಾವನೆಗಳದ್ದೇ ಜಿಜ್ಞಾಸೆಯ ಕಾಲ.ಮುಖ್ಯಮಂತ್ರಿಯಾಗಿ ಒಂದು ನೂರು ದಿನಗಳನ್ನು ಪೂರೈಸಿದ ಡಿ.ಕೆ. ಶಿವಕುಮಾರ್ ನಾವು ಜನರ ಭಾವನೆಗಳ ಮೇಲೆ ರಾಜಕೀಯ ಮಾಡುವುದಿಲ್ಲ; ಜನರ ಬದುಕಿನ ಹಿತಕ್ಕಾಗಿ ಆಡಳಿತ ನೀಡುತ್ತೇವೆ’ ಎಂದು ಕಲಬುರ್ಗಿಯಿಂದ ಮಂಗಳೂರುವರೆಗೆ ರಾಜ್ಯ ಸರ್ಕಾರದಫೇರಿ’ ನಡೆಸಿದರು! ಕಲ್ಯಾಣ ಕರ್ನಾಟಕದ ಉದಯ 79ನೇ ಹೈದರಾಬಾದ್ ವಿಮೋಚನಾ ದಿನ ಅಂಗವಾಗಿ ಕಲಬುರ್ಗಿಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು … Continue reading ಅಂಕಣ ಬರಹ | ಕಲ್ಯಾಣ-ಕರಾವಳಿ ಬದುಕಿಗೆ ಬೇಕಿಲ್ಲ ಭಾವನೆಯ ಆಟ!
Copy and paste this URL into your WordPress site to embed
Copy and paste this code into your site to embed