ಅಂಕಣ ಬರಹ: `ಬರವೆಂದರೆ ಎಲ್ಲರಿಗೂ ಪ್ರೀತಿ’ಯಾಗದಿರಲಿ!

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ ಇನ್ನಾರು ದಿನವಷ್ಟೇ… ವರ್ಷದ ಮುಂಗಾರಿನ ಪ್ರಮುಖ ತಿಂಗಳು ಮುಗಿದು ಮಾನ್ಸೂನ್ ಋತುವಿನ ಆರಂಭದ ಮೊದಲ ಮಾಸ ಕೊನೆಗೊಳ್ಳುತ್ತದೆ. ರಾಜ್ಯದ ಕೃಷಿಕ ಗರ ಬಡಿದು ಕುಳಿತಿದ್ದಾನೆ. ಕೇವಲ ಕರ್ನಾಟಕವಷ್ಟೇ ಅಲ್ಲ… ಇಡೀ ದೇಶವನ್ನು ಈಗ ಆವರಿಸಿ ಭೋರ್ಗರೆಯಬೇಕಾಗಿದ್ದ ಮಳೆ, ತಾನು ಆಗಸದಿಂದ ಇಳಿಯಬೇಕಿದ್ದ ಈ ಕಾಲದಲ್ಲಿ ರಣಬಿಸಿಲು ರೌದ್ರಾವತಾವರನ್ನು ತಾಳಿದೆ! ನೈಋತ್ಯ ಮಳೆ ಮುಂಗಾರು ಬಿರುಸಾಗಿ ಸುರಿಯಬೇಕಾದ ಸಮಯವಿದು. ಕರಾವಳಿಯಿಂದ ಕೋಲಾರದವರೆಗೆ ಮಳೆ ಇಲ್ಲ. ಕಾವೇರಿ, … Continue reading ಅಂಕಣ ಬರಹ: `ಬರವೆಂದರೆ ಎಲ್ಲರಿಗೂ ಪ್ರೀತಿ’ಯಾಗದಿರಲಿ!