ಅಂಕಣ ಬರಹ | ಎಸ್‌ಐಆರ್: `ರಾಜ್ಯ’ಕೀಯ ಚೆಸ್ ಆಡಿದ ಡಿಕೆ!
ರಾಜ್ಯದಲ್ಲೀಗ ಎಸ್‌ಐಆರ್ (ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ) ಜ್ವರ ವ್ಯಾಪಿಸಿದೆ. ನಿಧಾನವಾಗಿ ಇದರ ಕಾವು ರಾಜಕೀಯ ಪಕ್ಷಗಳ ನೆತ್ತಿಗೇರಿದೆ. ಎಸ್‌ಐಆರ್ ಮೂಲಕ ಗದ್ದುಗೆ ಏರಲು ತಂತ್ರ ರೂಪಿಸಿದವರಿಗೆ ರಾಜ್ಯದಲ್ಲಿ ಹೆಣೆದ ಪ್ರತಿತಂತ್ರ ಕಂಗಾಲಾಗಿಸಿದೆ. ನಿಜ. ಈಗಾಗಲೇ ಹದಿಮೂರು ರಾಜ್ಯಗಳಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಸುಮಾರು ಐದೂವರೆ ಕೋಟಿ ಮತದಾರರಿಗೆ ವಲಸಿಗರು, ಅಕ್ರಮ ನಿವಾಸಿಗಳು, ನುಸುಳುಕೋರರು ಎಂದೆಲ್ಲ ಹಣೆಪಟ್ಟಿ ಕಟ್ಟಲಾಯಿತು. ಬಿಹಾರ, ಹರಿಯಾಣಾ, ಪಶ್ಚಿಮ ಬಂಗಾಳ, ಕೇರಳಂ, ತಮಿಳುನಾಡು, ಅಸ್ಸಾಂ, ದೆಹಲಿ ಎಲ್ಲೆಡೆ ಮತದಾರರ ಹಕ್ಕು ರಕ್ಷಣೆಗಿಂತ … Continue reading ಅಂಕಣ ಬರಹ | ಎಸ್‌ಐಆರ್: `ರಾಜ್ಯ’ಕೀಯ ಚೆಸ್ ಆಡಿದ ಡಿಕೆ!
Copy and paste this URL into your WordPress site to embed
Copy and paste this code into your site to embed