ಅಂಕಣ ಬರಹ: ಹೇ ರಾಮ್… ಏಕೆ ಮೂಕನಾದೆ ಪ್ರಭು ಶ್ರೀರಾಮ್!
ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ ಏನೇನಂತ ಕರೆಯಲಿ ನಿನ್ನ… ಪ್ರಭು ಶ್ರೀರಾಮ… !ಕೋಟ್ಯಂತರ ಭಕ್ತಾದಿಗಳ ಉಸಿರು, ಗ್ರಹಣ, ಶ್ರದ್ಧೆ, ದೈವ ಎಲ್ಲವೂ ನೀನೇ. ಮರ್ಯಾದಾ ಪುರುಷೋತ್ತಮ, ಆದರ್ಶಗಳ ಮಹಾನ್ ಸಾಗರ, ಕರುಣಾಮಯಿ ಎಲ್ಲವೂ ನೀನೇ. ನಿನ್ನ ಸ್ಮರಣೆ ನಮ್ಮ ಪ್ರತಿ ಹೆಜ್ಜೆಯನ್ನಿಡುವಾಗ… ನಿನಗೆ ನಮ್ಮ ಸಮರ್ಪಣೆ ಪ್ರತಿ ಉಸಿರಾಡುವಾಗ. ಜೀವ ಜಲ, ಅನ್ನ ಆಹಾರ, ನೆಮ್ಮದಿ ಎಲ್ಲವನ್ನೂ ಕಂಡುಕೊಂಡದ್ದು ನಿನ್ನ ದೈವತ್ವದ ಅಗೋಚರ ಕೃಪೆಯಿಂದ ಎಂದು ನಂಬಿದವರು ಕೋಟ್ಯಂತರ ಮಂದಿ. … Continue reading ಅಂಕಣ ಬರಹ: ಹೇ ರಾಮ್… ಏಕೆ ಮೂಕನಾದೆ ಪ್ರಭು ಶ್ರೀರಾಮ್!
Copy and paste this URL into your WordPress site to embed
Copy and paste this code into your site to embed