ಅಂಕಣ ಬರಹ: ಸಾಮ್ರಾಟರಿಗೆ ಕೇಳಿಸದೇ ಸೆವೆನ್ ಸಿಸ್ಟರ್ಸ್ ರೋದನ?
ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ `ನಮ್ಮ ರಕ್ತ ಕುದಿಯುತ್ತಿದೆ. ಕ್ರೋಧ ಉಕ್ಕೇರುತ್ತಿದೆ. ಆದರೇನು, ನಾವು ನಿಸ್ಸಹಾಯಕರು. ಕೈಕಟ್ಟಿ ಕುಳಿತುಕೊಳ್ಳಬೇಕು,’. ಇದು ಭಾರತ – ಬಾಂಗ್ಲಾ ಗಡಿಯ ಡೌಕಿ ಬಂದರು ಗೇಟ್ ಕಾಯುತ್ತಿರುವ ಬಿಎಸ್‌ಎಫ್ ಯೋಧರ ಆಪ್ತ ಮಾತು. ಯೋಧರಿಗಿರುವ ಸಾಮಾನ್ಯ ಜ್ಞಾನ, ದೇಶಾಭಿಮಾನ, ಅವರ ನಿಷ್ಠೆ ಎಲ್ಲವೂ ನಮ್ಮ ರಾಜಕೀಯ ನೇತಾರರ ನೀತಿ – ಧೋರಣೆಯಿಂದಾಗಿ ಮರುಕಕ್ಕೆ ಒಳಗಾಗುವಂತಾಗಿವೆ. ಬಾಂಗ್ಲಾದಲ್ಲಿ ಹಿಂದೂ ನರಮೇಧ ಮತ್ತು ಭಾರತ ವಿರೋಧಿ ಹೋರಾಟ ಯುದ್ಧ … Continue reading ಅಂಕಣ ಬರಹ: ಸಾಮ್ರಾಟರಿಗೆ ಕೇಳಿಸದೇ ಸೆವೆನ್ ಸಿಸ್ಟರ್ಸ್ ರೋದನ?
Copy and paste this URL into your WordPress site to embed
Copy and paste this code into your site to embed