ಅಂಕಣ ಬರಹ | ಸಂಪುಟದಾಟದಲ್ಲಿ ಬಾಜಿಗರ್ ಯಾರು..?
ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಒಳ್ಳೆಯ ಅವಕಾಶ ಇತ್ತಲ್ಲ. ಯಾಕೋ ಹೀಗಾಯ್ತಲ್ಲ…!ಈ ಭಾವನೆ ಮತ್ತು ಮಾತು ಈಗ ರಾಜ್ಯಾದ್ಯಂತ ವ್ಯಕ್ತವಾಗುತ್ತಿವೆ.ಎರಡು ತಿಂಗಳ ಕಾಲಾವಕಾಶ ಪಡೆದು ಅಳೆದು ತೂಗಿ ರಾಜ್ಯದ ಸಚಿವ ಸಂಪುಟ ವಿಸ್ತರಣೆ ನಡೆಸಲಾಗಿದ್ದರೂ ಈಗ ಬಂಡಾಯ, ಭಿನ್ನಮತ, ಆಕ್ರೋಶ ಎಲ್ಲವೂ ಎದ್ದಿವೆ. ಸ್ವತಃ ಹಿರಿಯ ಶಾಸಕರು, ಹಿಂದಿನ ಸಚಿವರುಗಳೆಲ್ಲ ʻಇಪ್ಪತ್ತೆಂಟರ ಚುನಾವಣೆʼ ಕೈಬಿಟ್ಟ ಹಾಗೇ ಎನ್ನುವ ಮಾತನ್ನೂ ಆಡಲಾರಂಭಿಸಿದ್ದಾರೆ. ಏತಕ್ಕೂ ಇದು ಸ್ವಲ್ಪ ಕಾಲಪಕ್ವವಲ್ಲ. ಸಚಿವ ಸಂಪುಟ ವಿಸ್ತರಣೆ ನಂತರ ಯಾಕೆ ಹೀಗಾಗಿರಬಹುದು ಎಂಬ ಜಿಜ್ಞಾಸೆ … Continue reading ಅಂಕಣ ಬರಹ | ಸಂಪುಟದಾಟದಲ್ಲಿ ಬಾಜಿಗರ್ ಯಾರು..?
Copy and paste this URL into your WordPress site to embed
Copy and paste this code into your site to embed