ಅಂಕಣ ಬರಹ | ಅನ್ನೌಷಧ ಮಾಫಿಯಾ ವರ್ಸಸ್ ಖಾದರ್ ಖದರ್
ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ ಈ ಕಥೆಯನ್ನು ಬಹುತೇಕರು ಕೇಳಿರುತ್ತೀರಿ. ಪಂಚತಾರಾ ಹೋಟೆಲ್ ಒಂದರ ಪಕ್ಕದ ರಸ್ತೆ ಬದಿ ತಳ್ಳುಗಾಡಿಯಲ್ಲಿ ಪಾನಿಪುರಿ, ಭೇಲ್‌ಪುರಿ, ಚಾಟ್ ಸಿದ್ಧಪಡಿಸಿ ಮಾರುತ್ತಿದ್ದ ಅಂಗಡಿಯ ಮುಂದೆ ಹತ್ತಾರು ಜನ ಸದಾ ಚಾಟ್ಸ್ ತಿನ್ನುತ್ತಿದ್ದರು. ಶ್ರೀಮಂತ ಕುಟುಂಬ ಆ ಮಾರ್ಗವಾಗಿ ಹೋಗುವಾಗ ಮಗು ಪಾನಿಪುರಿ ಅಪೇಕ್ಷಿಸಿತು. ರಸ್ತೆ ಪಕ್ಕ ತಿನ್ನಬಾರದು ಮಗಾ… ಆ ಹೋಟೆಲ್‌ಗೆ ಹೋಗಿ ತಿನ್ನೋಣ.. ಅಲ್ಲಿ ಕ್ಲೀನ್ ಇರುತ್ತೆ, ಆರೋಗ್ಯಕ್ಕೆ ಒಳ್ಳೆಯದು ಎಂದು ಕುಟುಂಬ … Continue reading ಅಂಕಣ ಬರಹ | ಅನ್ನೌಷಧ ಮಾಫಿಯಾ ವರ್ಸಸ್ ಖಾದರ್ ಖದರ್
Copy and paste this URL into your WordPress site to embed
Copy and paste this code into your site to embed