ಸಂಸತ್ತಿನಂತೆ ವಿಧಾನಮಂಡಲ ಕಲಾಪವೂ ‘ಅಣಕ’ವಾಗದಿರಲಿ

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ ನಹೀ ಚಲೇಗಿ ನಹೀ ಚಲೇಗಿ…ಪ್ರಜಾಪ್ರಭುತ್ವದ ದೇಗುಲ ಸಂಸತ್ ಭವನದಿಂದ ಕಳೆದ 20 ದಿನಗಳಿಂದ ಮಾರ್ದನಿಸಿದ್ದು ಇವಿಷ್ಟೆ.ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಜಂತರ್ ಮಂತರನಲ್ಲಿ ಲಾಟಿ ಚಾರ್ಜ್‌, ಅಶ್ರುವಾಯು, ಪೆಲೆಟ್‌ಗನ್ ಬಳಸಿರುವುದನ್ನ ಖಂಡಿಸಿ ʻಜವಾಬ್ದೋʼ ಎಂದು ಘೋಷಣೆ ಕೂಗುತ್ತಿರುವ ಪ್ರತಿಪಕ್ಷಗಳಿಗೆ ಸರಕಾರ ಇನ್ನೂ ಉತ್ತರ ಕೊಟ್ಟಿಲ್ಲ. ಕೇಂದ್ರ ಶಿಕ್ಷಣ ಸಚಿವರನ್ನು ಬದಲಾಯಿಸಿದರಷ್ಟೇ ಸಾಲಲ್ಲ, ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿರುವುದಕ್ಕೆ ಸರಕಾರ ಜವಾಬ್ದಾರಿ ಹೊರಬೇಕು ಎನ್ನುವುದು ಪ್ರತಿಪಕ್ಷಗಳ … Continue reading ಸಂಸತ್ತಿನಂತೆ ವಿಧಾನಮಂಡಲ ಕಲಾಪವೂ ‘ಅಣಕ’ವಾಗದಿರಲಿ