ಅಂಕಣ ಬರಹ: ಟಿಸಿಎಸ್ ತಲ್ಲಣ ಎಬ್ಬಿಸಿದ ಪ್ರಶ್ನೆಗಳ ಸುನಾಮಿ!

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ ದೇಶದ ಟೆಕ್ ಕಂಪನಿ, ಕಾರ್ಪೋರೇಟ್ ವಲಯದಲ್ಲಿ ಈಗ ತಲ್ಲಣ ಉಂಟಾಗಿದೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಿಸಿಎಸ್ ಬಿಪಿಓ ಕಚೇರಿಯಲ್ಲಿ ಒಂದು ನಿರ್ದಿಷ್ಟ ಕೋವಿಗೆ ಸೇರಿದ ಐದಾರು ಟೀಂ ಲೀಡರ್‌ಗಳು ಲೈಂಗಿಕ ಕಿರುಕುಳ, ಮತಾಂತರ, ಲವ್ ಜೆಹಾದ್, ಅಲ್ಲದೇ ದೌರ್ಜನ್ಯ, ಅಮಾನವೀಯವಾಗಿ ನಡೆಸಿಕೊಂಡಿರುವ ಆರೋಪ ಕೇಳಿ ಬಂದ ಹಿನ್ನೆಲೆ ಇಲ್ಲಿ ಈಗ ಎಂಟು ಜನರ ಬಂಧನವಾಗಿದೆ. ಸಂತ್ರಸ್ತರು ಪೊಲೀಸರ ಮೊರೆ ಹೋಗಿದ್ದಾರೆ. ಸತ್ಯಾಸತ್ಯತೆ ಪರಿಶೀಲನೆಗೆ ಮಹಿಳಾ ಪೊಲೀಸರು … Continue reading ಅಂಕಣ ಬರಹ: ಟಿಸಿಎಸ್ ತಲ್ಲಣ ಎಬ್ಬಿಸಿದ ಪ್ರಶ್ನೆಗಳ ಸುನಾಮಿ!