ಯಮುನೆಯಷ್ಟೇ ಅಲ್ಲ, ಕಾವೇರಿ, ಕೃಷ್ಣೆಯೂ ಮಲಿನ!

ಕೇಂದ್ರ ಸರ್ಕಾರವೇ ಘೋಷಿಸಿಕೊಂಡಿರುವ ಗಂಗಾ- ಯಮುನಾ ಶುದ್ಧೀಕರಣ ಇನ್ನೂ ನಿಲುಕದ ಸ್ಥಿತಿಯಲ್ಲಿದೆ. ಏಕೆಂದರೆ ಹತ್ತಾರು ಸಾವಿರ ಕೋಟಿಯನ್ನು ವೆಚ್ಚ ಮಾಡಿದರೂ ವಾರಾಣಸಿಯಲ್ಲಿ ಹೆಣ ತೇಲುವುದು ನಿಂತಿಲ್ಲ. ಬಿಹಾರದ ಚುನಾವಣೆಯಲ್ಲಿ ಯಮುನೆ ಧ್ವನಿ ಎತ್ತಿದ್ದಾಳೆ. ದೇಶದಲ್ಲಿಯೇ ಅತ್ಯಂತ ಕಲ್ಮಶ, ಕೆಸರು, ಮಾಲಿನ್ಯ ಭರಿತ ಯಮುನೆ ನೀರನ್ನು ರಾಜಕೀಯ ಹುರಿಯಾಳುಗಳು, ಪಕ್ಷಗಳು ಪರಸ್ಪರ ಎರಚಿಕೊಳ್ಳುತ್ತಿದ್ದಾರೆ. ಯಮುನೆಯನ್ನು ಶುದ್ಧೀಕರಿಸಿದ್ದೇವೆ. ಶುದ್ಧ, ಶಾಂತ, ಸ್ವಚ್ಛವಾಗಿ ಯಮುನೆ ಹರಿಯುತ್ತಿದ್ದಾಳೆ ಎಂದು ದೆಹಲಿ ಮುಖ್ಯಮಂತ್ರಿ, ದೇಶದ ಪ್ರಧಾನಿಯಾದಿಯಾಗಿ ಘೋಷಿಸುತ್ತಿದ್ದರೆ, ಯಮುನಾ ಸ್ವಚ್ಛಗೊಳಿಸುವಿಕೆಯಲ್ಲಿ ನಡೆದಿರುವ ಘೋಟಾಲಾ (ಗೋಲ್‌ಮಾಲ್) … Continue reading ಯಮುನೆಯಷ್ಟೇ ಅಲ್ಲ, ಕಾವೇರಿ, ಕೃಷ್ಣೆಯೂ ಮಲಿನ!