ಅಂಕಣ ಬರಹ |ದೆಹಲಿಯಲ್ಲಿ ಸಂಸದರ ಮಾತಿಗೆ ಬರ, ರಾಜ್ಯಕ್ಕೆ ಗರ

ಸಂಸದರು, ಕೇಂದ್ರದ ಸಚಿವರುಗಳು ರಾಜ್ಯದ ಪರ ಧ್ವನಿ ಎತ್ತಿ ಎಂದವರು ಈಗಿನ ಸಿಎಂ ಡಿ.ಕೆ.ಶಿವಕುಮಾರ್ ಒಬ್ಬರೇ ಅಲ್ಲ. ಇದು ಕಳೆದ ಒಂದು, ಒಂದೂವರೆ ದಶಕಗಳಿಂದ ಆಗಾಗ ಕೇಳಿ ಬರುತ್ತಲೇ ಇರುವ ಕರ್ನಾಟಕದ ಮುಖ್ಯಮಂತ್ರಿಗಳ ಆಕ್ರೋಶದ ಧ್ವನಿ. ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ ಸಂಸದರೇ ರಾಜ್ಯದ ಪರ ಧ್ವನಿ ಎತ್ತಿ… ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರುಗಳೇ ರಾಜ್ಯಕ್ಕೆ ನ್ಯಾಯ ಕೊಡಿಸಿ… ಕರ್ನಾಟಕದ ಮುಖ್ಯಮಂತ್ರಿಯೇ ಈ ರೀತಿ ಕೋರಿಕೊಂಡಿದ್ದಾರೆ! ರಾಜ್ಯದ ಸಚಿವರು, ಹಲವು … Continue reading ಅಂಕಣ ಬರಹ |ದೆಹಲಿಯಲ್ಲಿ ಸಂಸದರ ಮಾತಿಗೆ ಬರ, ರಾಜ್ಯಕ್ಕೆ ಗರ