ಜಿಯೋದ ʻಸ್ಮಾರ್ಟ್ ಶಾಪ್ʼನಿಂದ ಆಫ್‌ಲೈನ್ ವ್ಯಾಪಾರಕ್ಕೆ ಆನ್‌ಲೈನ್‌ನ ಬಲ

ನವದೆಹಲಿ: ಗ್ರಾಹಕರು ಅಂಗಡಿಗೆ ಬಂದು ಹೋಗುತ್ತಿದ್ದರೆ, ಅವರೊಂದಿಗೆ ಮತ್ತೆ ಸಂಪರ್ಕ ಸಾಧಿಸುವುದಕ್ಕೆ ಸಾಮಾನ್ಯವಾಗಿ ವರ್ತಕರ ಬಳಿ ಸುಲಭವಾದ ಮಾರ್ಗವಿರುವುದಿಲ್ಲ. ಜಿಯೋದ ʻಸ್ಮಾರ್ಟ್ ಶಾಪ್ʼ ಈ ಕೊರತೆಯನ್ನು ನೀಗಿಸಲು ಪ್ರಯತ್ನಿಸುತ್ತದೆ. ಸೋಷಿಯಲ್ ಮೀಡಿಯಾ ಮೂಲಕ ಗ್ರಾಹಕರನ್ನು ತಲುಪುವುದು, ಅವರನ್ನು ಅಂಗಡಿಗೆ ಕರೆತರುವುದು, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ವೈ-ಫೈ ಮತ್ತು ಆಫರ್‌ಗಳನ್ನು ನೀಡುವುದು ಹಾಗೂ ನಂತರ ಮತ್ತೆ ಅಂಗಡಿಗೆ ಆಹ್ವಾನಿಸುವುದು- ಇವೆಲ್ಲವನ್ನೂ ಒಂದೇ ಸಿಸ್ಟಮ್ ಮೂಲಕ ಮಾಡಬಹುದು. ಅಕ್ಟೋಬರ್ 7 ರಿಂದ 10 ರವರೆಗೆ ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ … Continue reading ಜಿಯೋದ ʻಸ್ಮಾರ್ಟ್ ಶಾಪ್ʼನಿಂದ ಆಫ್‌ಲೈನ್ ವ್ಯಾಪಾರಕ್ಕೆ ಆನ್‌ಲೈನ್‌ನ ಬಲ