ಜಿಯೊ ಫೈನಾನ್ಸ್‌ನಿಂದ ಜಿಯೊ ಸಿಲ್ವರ್‌ ಬಿಡುಗಡೆ: 10 ರೂ.ಗಳಿಂದ ಡಿಜಿಟಲ್‌ ಹೂಡಿಕೆಗೆ ಅವಕಾಶ

ಮುಂಬಯಿ: ಜಿಯೋ ಫೈನಾನ್ಸ್ ಆಪ್ ಮೂಲಕ ಸಾಲ, ವಿಮೆ, ಹೂಡಿಕೆ ಹಾಗೂ ಪೇಮೆಂಟ್ ಸೇವೆಗಳನ್ನು ಒದಗಿಸುತ್ತಿರುವ ‘ಜಿಯೋ ಫೈನಾನ್ಸ್ ಪ್ಲಾಟ್‌ಫಾರ್ಮ್ ಅಂಡ್ ಸರ್ವೀಸ್ ಲಿಮಿಟೆಡ್’ (ಜೆಎಫ್‌ಪಿಎಸ್‌ಎಲ್) ಸಂಸ್ಥೆಯು ಈಗ ತನ್ನ ಆಪ್‌ನಲ್ಲಿ ‘ಜಿಯೋ ಸಿಲ್ವರ್’ ಎಂಬ ಹೊಸ ಸೇವೆಯನ್ನು ಪರಿಚಯಿಸಿದೆ. ಇದರ ಮೂಲಕ ಗ್ರಾಹಕರು ಕೇವಲ 10 ರೂಪಾಯಿಗಳಿಂದ ಅಪ್ಪಟ 99.9% ಶುದ್ಧತೆಯ ಡಿಜಿಟಲ್ ಬೆಳ್ಳಿಯಲ್ಲಿ ಹೂಡಿಕೆ ಮಾಡಬಹುದು! ಜಿಯೋ ಸಿಲ್ವರ್‌ನ ಪ್ರಮುಖ ವಿಶೇಷತೆಗಳು:ಕನಿಷ್ಠ ಹೂಡಿಕೆ: ಕೇವಲ 10 ರೂ. ನಿಂದ 1 ಲಕ್ಷ ರೂ. ವರೆಗೆ … Continue reading ಜಿಯೊ ಫೈನಾನ್ಸ್‌ನಿಂದ ಜಿಯೊ ಸಿಲ್ವರ್‌ ಬಿಡುಗಡೆ: 10 ರೂ.ಗಳಿಂದ ಡಿಜಿಟಲ್‌ ಹೂಡಿಕೆಗೆ ಅವಕಾಶ