ಜಿಯೋ ಹೋಮ್: ಕರ್ನಾಟಕದಲ್ಲಿ 3 ಹೊಸ ಪ್ಯಾಕ್ ಬಿಡುಗಡೆ
ಬೆಂಗಳೂರು: ರಿಲಯನ್ಸ್ ಜಿಯೋ ತನ್ನ ಸಮಗ್ರ ಜಿಯೋ ಹೋಮ್ ಬ್ರಾಡ್ ಬ್ಯಾಂಡ್ ಮತ್ತು ಹೋಮ್ ಎಂಟರ್‌ಟೈನ್‌ಮೆಂಟ್ ಪ್ಯಾಕೇಜ್‌ಗಳನ್ನು ಕರ್ನಾಟಕದಾದ್ಯಂತ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಯೋಜನೆಗಳು ಹೈಸ್ಪೀಡ್ ವೈಫೈ, ವ್ಯಾಪಕವಾದ ಲೈವ್ ಟಿವಿ ಮತ್ತು ಟಾಪ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ತಿಂಗಳಿಗೆ 400 ರೂ.ಗಳ ಪ್ರವೇಶ ಬೆಲೆಯಿಂದ ಪ್ರಾರಂಭವಾಗುವ ಆಲ್-ಇನ್-ಒನ್ ಹೋಮ್ ಪ್ಯಾಕೇಜ್‌ಗಳಲ್ಲಿ ಸಂಯೋಜಿಸಿದೆ. ಈ ಯೋಜನೆಯು ಪ್ರಾದೇಶಿಕ ಕನ್ನಡ ಮನರಂಜನೆಯನ್ನು ಮುಂಚೂಣಿಯಲ್ಲಿ ಮತ್ತು ಆದ್ಯತೆಯಾಗಿ ಇರಿಸುತ್ತದೆ. ಉನ್ನತ ಪ್ರಾದೇಶಿಕ ಮತ್ತು ರಾಷ್ಟ್ರೀಯ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್‌ಗಳ ಜೊತೆಗೆ … Continue reading ಜಿಯೋ ಹೋಮ್: ಕರ್ನಾಟಕದಲ್ಲಿ 3 ಹೊಸ ಪ್ಯಾಕ್ ಬಿಡುಗಡೆ
Copy and paste this URL into your WordPress site to embed
Copy and paste this code into your site to embed