ಬಾಹ್ಯಾಕಾಶದತ್ತ ಜಿಯೋ: 1,600 ಉಪಗ್ರಹಗಳ ಕಾನ್ಸ್ಟೆಲೇಶನ್ ಯೋಜನೆ

ನವದೆಹಲಿ: ಮೊಬೈಲ್ ನೆಟ್‌ವರ್ಕ್ ಮತ್ತು ಫೈಬರ್ ಸಂಪರ್ಕದ ಬಳಿಕ ಇದೀಗ ಜಿಯೋ ಬಾಹ್ಯಾಕಾಶದತ್ತ ತನ್ನ ಗಮನ ಹರಿಸಿದೆ. ಸುಮಾರು 1,600 ಉಪಗ್ರಹಗಳ ಪ್ರಸ್ತಾವಿತ ಕಾನ್ಸ್ಟೆಲೇಶನ್ ಹಾಗೂ ದೇಶಾದ್ಯಂತ 23 ಗ್ರೌಂಡ್ ಸ್ಟೇಷನ್‌ಗಳನ್ನು ನಿರ್ಮಿಸುವ ಯೋಜನೆಯನ್ನು ಕಂಪನಿ ರೂಪಿಸುತ್ತಿದೆ. ನೆಲದ ಮೊಬೈಲ್ ನೆಟ್‌ವರ್ಕ್ ತಲುಪಲು ಕಷ್ಟವಾಗುವ ಪ್ರದೇಶಗಳಿಗೂ ಸಂಪರ್ಕ ಕಲ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್‌ 2026ರಲ್ಲಿ ಜಿಯೋ ತನ್ನ ಉಪಗ್ರಹ ಸಂಪರ್ಕದ ಪರಿಕಲ್ಪನೆಯನ್ನು ಪ್ರದರ್ಶಿಸಿದೆ. ಜಿಯೋ ಇದಕ್ಕೆ ‘ಸಾವರಿನ್ ಸ್ಯಾಟಲೈಟ್ … Continue reading ಬಾಹ್ಯಾಕಾಶದತ್ತ ಜಿಯೋ: 1,600 ಉಪಗ್ರಹಗಳ ಕಾನ್ಸ್ಟೆಲೇಶನ್ ಯೋಜನೆ