ಭಾರತದ ಚಿನ್ನದ ಆಮದು 30 ಟನ್‌ಗೆ ಇಳಿಕೆ: ಸುಂಕದ ಬಿಸಿಗೆ ಕರಗಿದ ಬಂಗಾರದ ಬೇಡಿಕೆ
ನವದೆಹಲಿ: ಕೇಂದ್ರ ಸರ್ಕಾರ ಚಿನ್ನದ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿದ ಬೆನ್ನಲ್ಲೇ, ದೇಶದ ಚಿನ್ನದ ಆಮದು ಪ್ರಮಾಣದಲ್ಲಿ ಶೇ 70ರಷ್ಟು ಭಾರಿ ಕುಸಿತ ಕಂಡುಬಂದಿದೆ. ಈ ಹಿಂದೆ ತಿಂಗಳಿಗೆ ಸರಾಸರಿ 75 ರಿಂದ 100 ಟನ್‌ಗಳಷ್ಟಿದ್ದ ಚಿನ್ನದ ಆಮದು, ಇದೀಗ ಕೇವಲ 25 ರಿಂದ 30 ಟನ್‌ಗಳಿಗೆ ಇಳಿಕೆಯಾಗಿದೆ ಎಂದು ಪ್ರಮುಖ ಅಧಿಕಾರಿಗಳು ತಿಳಿಸಿದ್ದಾರೆ. ವಿದೇಶಿ ವಿನಿಮಯ ವೆಚ್ಚವನ್ನು ನಿಯಂತ್ರಿಸುವ ಉದ್ದೇಶದಿಂದ ಮೇ 13ರಿಂದ ಜಾರಿಗೆ ಬರುವಂತೆ ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇ … Continue reading ಭಾರತದ ಚಿನ್ನದ ಆಮದು 30 ಟನ್‌ಗೆ ಇಳಿಕೆ: ಸುಂಕದ ಬಿಸಿಗೆ ಕರಗಿದ ಬಂಗಾರದ ಬೇಡಿಕೆ
Copy and paste this URL into your WordPress site to embed
Copy and paste this code into your site to embed