ಕ್ಷಣಕ್ಷಣಕ್ಕೂ ಪಾತಾಳಕ್ಕಿಳಿಯುತ್ತಿದೆ ಚಿನ್ನದ ಬೆಲೆ : 14 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದ ಬಂಗಾರ; ಬೆಳ್ಳಿ ದರದಲ್ಲೂ ಭಾರಿ ಇಳಿಕೆ!

ಚಿನ್ನ ಮತ್ತು ಬೆಳ್ಳಿ ಖರೀದಿಸಲು ಕಾಯುತ್ತಿದ್ದ ಆಭರಣ ಪ್ರಿಯರು ಹಾಗೂ ಮದುವೆ ಸೀಸನ್ ಶಾಪಿಂಗ್ ಮಾಡುವವರಿಗೆ ಮಾರುಕಟ್ಟೆಯಿಂದ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವದಿಂದ ದೇಶೀಯ ಚಿನಿವಾರ ಪೇಟೆಯಲ್ಲಿ ಬಂಗಾರ ಮತ್ತು ಬೆಳ್ಳಿ ದರಗಳಲ್ಲಿ ಸತತ ಕುಸಿತ ಮುಂದುವರಿದಿದೆ. ಚಿನ್ನದ ಬೆಲೆ ಕಳೆದ 14 ತಿಂಗಳ ಕನಿಷ್ಠ ಮಟ್ಟಕ್ಕೆ ಹಾಗೂ ಬೆಳ್ಳಿ ದರ ಒಂದು ವರ್ಷದಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ನವೆಂಬರ್ 9ರಿಂದ ಇಲ್ಲಿಯವರೆಗೆ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಬರೋಬ್ಬರಿ ಶೇಕಡಾ 6ರಷ್ಟು … Continue reading ಕ್ಷಣಕ್ಷಣಕ್ಕೂ ಪಾತಾಳಕ್ಕಿಳಿಯುತ್ತಿದೆ ಚಿನ್ನದ ಬೆಲೆ : 14 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದ ಬಂಗಾರ; ಬೆಳ್ಳಿ ದರದಲ್ಲೂ ಭಾರಿ ಇಳಿಕೆ!