ಜಿಯೋ ಪ್ಲಾಟ್‌ಫಾರ್ಮ್ಸ್ ಬಂಪರ್ ಲಿಸ್ಟಿಂಗ್: ಮೊದಲ ದಿನವೇ ಹೂಡಿಕೆದಾರರ ಸಂಪತ್ತು ₹2.76 ಲಕ್ಷ ಕೋಟಿ ಹೆಚ್ಚಳ

ಮುಂಬೈ: ಷೇರು ಮಾರುಕಟ್ಟೆಯಲ್ಲಿ ಈ ಬಾರಿ ದೀಪಾವಳಿ ಅಕ್ಟೋಬರ್‌ನಲ್ಲಿಯೇ ಬಂದಂಥ ಸಂಭ್ರಮ ಕಂಡುಬಂದಿದೆ. ಲಿಸ್ಟಿಂಗ್ ಆದ ಮೊದಲ ದಿನವೇ ಜಿಯೋ ಪ್ಲಾಟ್‌ಫಾರ್ಮ್ಸ್ ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಟ್ಟಿದೆ. ಬುಧವಾರದಂದು ಜಿಯೋ ಪ್ಲಾಟ್ ಫಾರ್ಮ್ಸ್ ಷೇರು ₹1,419ಕ್ಕೆ ಏರಿಕೆಯಾಗಿ, ₹1,119ರ ಐಪಿಒ ಬೆಲೆಗಿಂತ ₹300 (ಶೇಕಡಾ 26.81) ಹೆಚ್ಚಾಗಿ ವಹಿವಾಟು ಮುಗಿಸಿತು. ಇದರಿಂದ ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯದಲ್ಲಿ ಸುಮಾರು ₹2.76 ಲಕ್ಷ ಕೋಟಿ ಸೇರ್ಪಡೆಯಾಗಿ, ಮಾರುಕಟ್ಟೆ ಬಂಡವಾಳ ಅಂದಾಜು ₹13.07 ಲಕ್ಷ ಕೋಟಿಗೆ ತಲುಪಿತು. ಲಿಸ್ಟಿಂಗ್‌ನಲ್ಲೇ ಭರ್ಜರಿ … Continue reading ಜಿಯೋ ಪ್ಲಾಟ್‌ಫಾರ್ಮ್ಸ್ ಬಂಪರ್ ಲಿಸ್ಟಿಂಗ್: ಮೊದಲ ದಿನವೇ ಹೂಡಿಕೆದಾರರ ಸಂಪತ್ತು ₹2.76 ಲಕ್ಷ ಕೋಟಿ ಹೆಚ್ಚಳ