ಜಿಯೋ ಗ್ರಾಹಕರಿಗೆ ಅಮೆರಿಕದಲ್ಲೂ 5G ವೇಗ: T-Mobile ಜೊತೆ ಐತಿಹಾಸಿಕ ಒಪ್ಪಂದ
ಮುಂಬೈ: ಅಮೆರಿಕಾಗೆ ತೆರಳುವ ಜಿಯೋ ಗ್ರಾಹಕರಿಗೆ ಮೊಬೈಲ್ ರೋಮಿಂಗ್ ಅನುಭವ ಈಗ ಬದಲಾಗಲಿದೆ. ಭಾರತದಿಂದ ಅಮೆರಿಕ ತಲುಪಿದ ಮೇಲೆ ಜಿಯೋ ಬಳಕೆದಾರರು ಟಿ-ಮೊಬೈಲ್‌ನ 5ಜಿ ಸ್ಟ್ಯಾಂಡ್‌ಅಲೋನ್ ನೆಟ್‌ವರ್ಕ್‌ನಲ್ಲಿ ರೋಮಿಂಗ್ ಮಾಡಬಹುದು. ಅದೇ ರೀತಿ ಅಮೆರಿಕದಿಂದ ಭಾರತಕ್ಕೆ ಬರುವ ಟಿ-ಮೊಬೈಲ್ ಗ್ರಾಹಕರು ಜಿಯೋ 5ಜಿ ಸ್ಟ್ಯಾಂಡ್‌ಅಲೋನ್ ನೆಟ್‌ವರ್ಕ್ ಬಳಸಬಹುದು. ಎರಡೂ ಕಂಪನಿಗಳ ಮಾಹಿತಿ ಪ್ರಕಾರ, ಎರಡು ದೇಶಗಳ 5ಜಿ ಸ್ಟ್ಯಾಂಡ್‌ಅಲೋನ್ ನೆಟ್‌ವರ್ಕ್‌ಗಳನ್ನು ರೋಮಿಂಗ್ ಮೂಲಕ ಈ ರೀತಿ ಜೋಡಿಸುತ್ತಿರುವುದು ವಿಶ್ವದಲ್ಲೇ ಇದು ಮೊದಲು. ಸರಳವಾಗಿ ಹೇಳುವುದಾದರೆ, ದೇಶ ಬದಲಾದರೂ … Continue reading ಜಿಯೋ ಗ್ರಾಹಕರಿಗೆ ಅಮೆರಿಕದಲ್ಲೂ 5G ವೇಗ: T-Mobile ಜೊತೆ ಐತಿಹಾಸಿಕ ಒಪ್ಪಂದ
Copy and paste this URL into your WordPress site to embed
Copy and paste this code into your site to embed