ಕನ್ನಡಕ್ಕಾಗಿ ಧ್ವನಿ: ಸ್ವಾಭಿಮಾನದ ಸಂಘರ್ಷ

ನಾಡು ನುಡಿಯ ಸ್ವಾಭಿಮಾನ ಮತ್ತು ಬದ್ಧತೆಯ ಪ್ರಶ್ನೆ ಈಗ ಎದ್ದಿದೆ.ನಾಲ್ಕೈದು ವಿವಾದಗಳಿವೆ. ಕನ್ನಡಿಗರನ್ನು ಪಹಲ್ಗಾಮ್ ಭಯೋತ್ಪಾದಕರ ಮನಸ್ಥಿತಿಗೆ ಹೋಲಿಸಿದ ಸೋನು ನಿಗಮ್ ಪ್ರಕರಣ. ಬೆಂಗಳೂರಿನ ಎಸ್‌ಬಿಐ ಶಾಖೆಯಲ್ಲಿ ಹಿರಿಯ ಸಿಬ್ಬಂದಿಯೋರ್ವರು ಕನ್ನಡದ ಬಗ್ಗೆ ಅಸಡ್ಡೆಯ ಮಾತನಾಡಿದ್ದು… ರಾಜಧಾನಿಯ ಹೋಟೆಲ್ ಒಂದರ ನೇಮ್ ಬೋರ್ಡ್ನಲ್ಲಿ ಕನ್ನಡಿಗರನ್ನು ಕುರಿತು ಬಯ್ಗುಳ… ಈಗ ಖ್ಯಾತ ನಟ ಕಮಲ್ ಹಾಸನ್ ಕನ್ನಡದ ಹುಟ್ಟಿನ ಕುರಿತು ನೀಡಿದ ಅಪ್ರಬುದ್ಧ, ಅವಾಸ್ತವದ ಹೇಳಿಕೆ, ಜೊತೆ ಜೊತೆಗೆ ವಿಶ್ವವಿಖ್ಯಾತ ಉತ್ಪಾದನೆಯಾದ ಮೈಸೂರು ಸ್ಯಾಂಡಲ್ ಸೋಪಿಗೆ ಚಿತ್ರತಾರೆ ತಮನ್ನಾ … Continue reading ಕನ್ನಡಕ್ಕಾಗಿ ಧ್ವನಿ: ಸ್ವಾಭಿಮಾನದ ಸಂಘರ್ಷ