ನಮ್ಮ ಮೆಟ್ರೋ ದರ ಹೆಚ್ಚಳ: ವಾಸ್ತವಾಂಶ ಬಿಚ್ಚಿಟ್ಟ ಸಿಎಂ

ಅಧಿಕಾರ ನಮ್ಮ ಕೈಯಲ್ಲೇ ಇದ್ದಿದ್ದರೆ ನಮಗೆ ಪತ್ರ ಬರೆಯದೆ, ಅವರಿಗೆ ಯಾಕೆ ಬರೆಯುತ್ತಿತ್ತು? ಸಾಧನೆ ಕೇಂದ್ರದ್ದು ಎಂದವರು ಈಗ ರಾಜ್ಯ ಸರ್ಕಾರದ ಮೇಲೆ ಹೊರಿಸುತ್ತಿರುವುದು ಆತ್ಮವಂಚಕ ನಡವಳಿಕೆ ಬೆಂಗಳೂರು: ಮೆಟ್ರೊ ರೈಲಿನ ಪ್ರಯಾಣ ದರ ಹೆಚ್ಚಳಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ವಾಸ್ತವಾಂಶಗಳನ್ನು ಬೆಂಗಳೂರು ಜನತೆಯ ಮುಂದಿಡಲು ಬಯಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ಮೆಟ್ರೋ ಪ್ರಯಾಣ ದರ ಹೆಚ್ಚಳವನ್ನು ವಿರೋಧಿಸುತ್ತಿರುವ ವಿರೋಧ ಪಕ್ಷವಾದ ಬಿಜೆಪಿಯ ನಾಯಕರು ಯಥಾಪ್ರಕಾರ ಸುಳ್ಳು ಮತ್ತು ತಿರುಚಿದ … Continue reading ನಮ್ಮ ಮೆಟ್ರೋ ದರ ಹೆಚ್ಚಳ: ವಾಸ್ತವಾಂಶ ಬಿಚ್ಚಿಟ್ಟ ಸಿಎಂ