ಫೈನಾನ್ಸ್‌ ಸಾಲ: ಬಾಣಂತಿ, ಹಸುಗೂಸನ್ನು ಹೊರಗೆ ಹಾಕಿ ಮನೆ ಜಪ್ತಿ

ಸಾಲ ಮರುಪಾವತಿಸಿಲ್ಲ ಎಂಬ ಕಾರಣಕ್ಕೆ ಫೈನಾನ್ಸ್‌ನವರಿಂದ ಮನೆ ಜಪ್ತಿ ಬೆಳಗಾವಿ: ಸಾಲ ವಸೂಲಿಗೆ ಬಂದ ಖಾಸಗಿ ಫೈನಾನ್ಸ್ ಸಿಬ್ಬಂದಿ, ಒಂದು ತಿಂಗಳ ಬಾಣಂತಿ ಹಾಗೂ ಹಸುಗೂಸು ಸೇರಿ ಮನೆಯ ಎಲ್ಲರನ್ನೂ ಹೊರಗೆ ಹಾಕಿದ ಘಟನೆ ನಡೆದಿದೆ.ತಾಲೂಕಿನ ತಾರಿಹಾಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸಾಲ ಮರುಪಾವತಿಸಿಲ್ಲ ಎಂಬ ಕಾರಣಕ್ಕೆ ಫೈನಾನ್ಸ್‌ನವರು ಏಕಾಏಕಿ ಮನೆ ಜಪ್ತಿ ಮಾಡಿ ಬಾಣಂತಿ ಹಾಗೂ ಹಸುಗೂಸನ್ನು ಹೊರಗೆ ಹಾಕಿದ್ದಾರೆ, ತಾರಿಹಾಳ ಗ್ರಾಮದ ಗಣಪತಿ ರಾಮಚಂದ್ರ ಲೋಹಾರ ಎಂಬವರ ಮನೆಯನ್ನು … Continue reading ಫೈನಾನ್ಸ್‌ ಸಾಲ: ಬಾಣಂತಿ, ಹಸುಗೂಸನ್ನು ಹೊರಗೆ ಹಾಕಿ ಮನೆ ಜಪ್ತಿ