ಕವಿವಿ ಪಠ್ಯದ ಸುತ್ತ ವಿವಾದದ ಹುತ್ತ: ಕ್ರಮಕ್ಕೆ ಆಗ್ರಹ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಬಿ.ಎ. ಪ್ರಥಮ ಸೆಮಿಸ್ಟರ್ ಬೆಳಕು’ ಕನ್ನಡ ಪಠ್ಯದ ಸುತ್ತ ಈಗ ವಿವಾದ ಭುಗಿಲೆದ್ದಿದೆ. ಪುಸ್ತಕದಲ್ಲಿ ರಾಷ್ಟ್ರ ವಿರೋಧಿ, ಸಮಾಜ ವಿರೋಧಿ, ಸಂವಿಧಾನ ವಿರೋಧಿ ಅಂಶಗಳಿದ್ದು, ಪಠ್ಯವನ್ನು ಕೂಡಲೇ ಹಿಂಪಡೆದು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಸಂಘ ಪರಿವಾರದ ಶಿಕ್ಷಣ ಸಂಘಟನೆಗಳು ಹೋರಾಟಕ್ಕೆ ಅಣಿಯಾಗಿವೆ. ಬೆಳಕು’ ಪಠ್ಯದಲ್ಲಿ ರಾಮಲಿಂಗಪ್ಪ ಬೇಗೂರ ಬರೆದ “ರಾಷ್ಟ್ರೀಯತೆಯ ಆಚರಣೆಯ ಸುತ್ತ’ ಲೇಖನದಲ್ಲಿ ಭಾರತಮಾತೆಯ ಚಿತ್ರ ಹಿಂದೂಮಾತೆಯ ಚಿತ್ರವಾಗಿದೆ. ಭಾರತ ಮಾತಾ ಕೀ ಜೈ ಎನ್ನುವುದು ಮತ್ತೊಬ್ಬರ ಸೋಲನ್ನು ಬಿಂಬಿಸುತ್ತದೆ. ರಾಮಜನ್ಮಭೂಮಿ-ಬಾಬ್ರಿ … Continue reading ಕವಿವಿ ಪಠ್ಯದ ಸುತ್ತ ವಿವಾದದ ಹುತ್ತ: ಕ್ರಮಕ್ಕೆ ಆಗ್ರಹ