ಪರ‍್ಯಾಯ ಇಂಧನ: ಆರ್ಥಿಕ ಬೆಳವಣಿಗೆಗೆ ಶಕ್ತಿ
೨೦೭೦ರ ವೇಳೆಗೆ ಇಂಗಾಲ ಹೊರಸೂಸುವಿ ಕೆಯನ್ನು ನಿವ್ವಳ-ಶೂನ್ಯಕ್ಕೆ ತರುವ ಭಾರತದ ಮಹತ್ವಾಕಾಂಕ್ಷಿ ಗುರಿಯು ನವೀಕರಿಸಬಹುದಾದ ಇಂಧನ ಮೂಲಗಳ ವಿಸ್ತರಣೆ ಮತ್ತು ಏಕೀಕರಣದ ಮೇಲೆ ಕೇಂದ್ರೀಕೃತವಾಗಿದೆ. ಇದು ಸುಸ್ಥಿರ ಅಭಿವೃದ್ಧಿ ಪಥಕ್ಕೆ ಕೊಂಡೊಯ್ಯುವ ದೇಶದ ಬದ್ಧತೆಯ ಪ್ರಮುಖ ಅಂಶವಾಗಿದೆ.ವೇಗವಾಗಿ ವಿಸ್ತರಿಸುತ್ತಿರುವ ಜನಸಂಖ್ಯೆಯೊಂದಿಗೆ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿರುವ ಭಾರತವು, ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುವ ಕಾಲಘಟ್ಟದಲ್ಲೇ ಹೆಚ್ಚುತ್ತಿರುವ ಇಂಧನ ಬಳಕೆಯನ್ನು ಎದುರಿಸುವ ಸಂಯೋಜಿತ ಸವಾಲನ್ನು ಸಹ ಎದುರಿಸುತ್ತಿದೆ. ನವೀಕರಿಸಬಹುದಾದ ಇಂಧನವು ಈ ಅಂಶಗಳನ್ನು ಸಮತೋಲನಗೊಳಿಸಲು ಅತ್ಯಂತ … Continue reading ಪರ‍್ಯಾಯ ಇಂಧನ: ಆರ್ಥಿಕ ಬೆಳವಣಿಗೆಗೆ ಶಕ್ತಿ
Copy and paste this URL into your WordPress site to embed
Copy and paste this code into your site to embed