ಖಂಡಿತ ಯಾರಿಗೂ ಬೇಕಿಲ್ಲ, ನಲವತ್ನಾಲ್ಕು ವರ್ಷಗಳ ಈ ವಿವಾದ ಬಗೆಹರಿಸುವ ಆಸಕ್ತಿ, ಕಾಳಜಿ, ಇಚ್ಛಾಶಕ್ತಿ ಯಾರಿಗೂ ಇಲ್ಲ…!ಇನ್ನಷ್ಟು ವರ್ಷಗಳ ಕಾಲ ಇದನ್ನು ಜೀವಂತವಾಗಿಡುವುದೇ ಎಲ್ಲರ ಗೌಪ್ಯ ಒಡಂಬಡಿಕೆ.ಹೌದು. ಇದು ಮಹದಾಯಿ (ಕಳಸಾ ಬಂಡೂರಿ)ಯೋಜನೆಯ ವಿವಾದ.ಒಂದು ನದಿ-ಹಳ್ಳ ಜೋಡಣೆ ಯೋಜನೆ. ನಲವತ್ನಾಲ್ಕು ವರ್ಷಗಳನ್ನು ಜನರ ಬದುಕಿನೊಂದಿಗೆ ವ್ಯಯಿಸಿ ಚಲ್ಲಾಟ ವಾಡಲಾಗುತ್ತಿದೆ. ಮುನ್ಸಿಫ್ ನ್ಯಾಯಾಲಯದಿಂದ ಸುಪ್ರೀಂ ಕೋರ್ಟ್ವರೆಗೆ, ಹೋಬಳಿಯಿಂದ ದೆಹಲಿಯವರೆಗೆ, ಗ್ರಾಮ ಪಂಚಾಯ್ತಿಯಿಂದ ಸಂಸತ್ತಿನವರೆಗೆ, ಮಂಡಲ ಪಂಚಾಯ್ತಿ ಸದಸ್ಯನಿಂದ ಭಾರತದ ಪ್ರಧಾನಿಯವರೆಗೆ ಎಲ್ಲರ ಬಳಿಯೂ ಈ ವಿವಾದ ಪ್ರತಿಧ್ವನಿಸಿದೆ. ಸಾಕಷ್ಟು … Continue reading ಮಹದಾಯಿ ಕಣದಲ್ಲಿ ರಾಜಕೀಯದ ಮಹಾದಾಟ
Copy and paste this URL into your WordPress site to embed
Copy and paste this code into your site to embed