ತೊಡೆತಟ್ಟಿದ ಮ್ಯಾಕ್ಸ್​

ಬೆಂಗಳೂರು: ನಟ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ.ಸುದೀಪ್ ಜನ್ಮದಿನದ ಪ್ರಯುಕ್ತ ‘ಮ್ಯಾಕ್ಸ್’ ಚಿತ್ರದ ‘ಮ್ಯಾಕ್ಸಿಮಮ್ ಮಾಸ್’ ಸಾಂಗ್ ರಿಲೀಸ್ ಆಗಿದ್ದು. ನಿರ್ದೇಶಕ ಅನೂಪ್ ಭಂಡಾರಿ ಈ ಹಾಡನ್ನು ಬರೆದಿದ್ದು ಪಂಚಿಂಗ್​ ಡೈಲಾಗ್​ಗಳ ಮೂಲಕ ಹಾಡನ್ನು ಕಟ್ಟಿಕೊಟ್ಟಿದ್ದಾರೆ. ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದು, ‘ಅಪ್ಪಂಗೆ ಹುಟ್ಟಿದ್ರೆ ತೊಡೆತಟ್ಟಿ ಬಾರೋ’… ಎಂಬ ಸಾಲಿನಿಂದ ಶುರುವಾಗುವ ಈ ಹಾಡನ್ನು ಚೇತನ್ ಗಂಧರ್ವ ಹಾಡಿದ್ದು, ಎಂಸಿ ಬಿಜ್ಜು ರ‍್ಯಾಪ್ ಮಾಡಿದ್ದಾರೆ. ‘ಸರೆಗಮ ಕನ್ನಡ’ … Continue reading ತೊಡೆತಟ್ಟಿದ ಮ್ಯಾಕ್ಸ್​