ಶ್ರೀಲೇಶ್‌ ಕಣ್ಣಲ್ಲಿ ಪೆಪೆ ರಕ್ತಸಿಕ್ತ ಚಿತ್ರಣ

ವಿನಯ್ ರಾಜ್‌ಕುಮಾರ್ ಹಿಂದೆಂದೂ ಕಾಣಿಸಿಕೊಂಡಿರದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ಪೆಪೆ ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಹರಿಬಿಟ್ಟಾಗಲೇ ತಿಳಿದಿತ್ತು. ಆನಂತರದ ಕಂಟೆಂಟ್‌ಗಳಲ್ಲೂ ಸಖತ್ ರಗಡ್ ಆಗಿಯೇ ಕಾಣಸಿಕ್ಕರು. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್ ಅವೆಲ್ಲವನ್ನೂ ಮತ್ತಷ್ಟು ದೃಢಪಡಿಸುವುದರ ಜತೆಗೆ ಇದೊಂದು ಪಕ್ಕಾ ರಿಯಾಲಿಸ್ಟಿಕ್ ಹಾಗೂ ರಾ ಸಬ್ಜೆಕ್ಟ್ ಎಂಬ ಠಸ್ಸೆ ಒತ್ತಿದೆ. ಹೀಗಾಗಿ ರಾಜ್ ವಂಶದ ಕುಡಿ ಈ ಬಾರಿ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುವ ಮುನ್ಸೂಚನೆ ಎದ್ದು ಕಾಣುತ್ತಿದೆ. ಯುವ ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ಪೆಪೆ ಸಿನಿಮಾಕ್ಕೆ … Continue reading ಶ್ರೀಲೇಶ್‌ ಕಣ್ಣಲ್ಲಿ ಪೆಪೆ ರಕ್ತಸಿಕ್ತ ಚಿತ್ರಣ